ಮಾಸ್ಕೋ(ಅ.07): ಐದುಬಾರಿಯವಿಶ್ವಚಾಂಪಿಯನ್ಭಾರತದಚೆಸ್ಸ್ಟಾರ್ವಿಶ್ವನಾಥನ್ಆನಂದ್‌, ತಾಲ್ಸ್ಮಾರಕಚೆಸ್ಟೂರ್ನಿಯಲ್ಲಿಮೂರನೇಸ್ಥಾನಕ್ಕೆತೃಪ್ತಿಪಟ್ಟುಕೊಂಡಿದ್ದಾರೆ.

ಟೂರ್ನಿಯಕೊನೆಯಸುತ್ತಿನಪಂದ್ಯದಲ್ಲಿಆರ್ಮೇನಿಯಾದಲೆವೆನ್ಆರೋನಿಯನ್ಎದುರುಡ್ರಾಸಾಧಿಸಿದಆನಂದ್ಒಟ್ಟಾರೆ 5 ಅಂಕಗಳಿಸಿಅರೋನಿಯನ್ಅವರೊಂದಿಗೆಸ್ಥಾನಹಂಚಿಕೊಂಡರು.

ಆದರೆ, ಟೂರ್ನಿಯುದ್ದಕ್ಕೂಚಾಣಾಕ್ಷಪ್ರದರ್ಶನನೀಡಿದರಷ್ಯಾದಇಯಾನ್ನೆಪೊಮ್ನಿಚ್ಟಾಚಿ 6 ಅಂಕಗಳಿಸಿಚಾಂಪಿಯನ್ಎನಿಸಿದರೆ, ತೀವ್ರಪ್ರತಿಸ್ಪರ್ಧೆಒಡ್ಡಿದಹಾಲೆಂಡ್ಅನೀಶ್ಗಿರಿ 5.5 ಅಂಕಗಳಿಸಿಎರಡನೇಸ್ಥಾನಪಡೆದರು.