ವಿರಾಟ್ ಕೊಹ್ಲಿ ಫೇಸ್’ಬುಕ್ ಲೈವ್’ನಲ್ಲಿ ಹೇಳೋದೇನು..?

sports | Friday, May 11th, 2018
Naveen Kodase
Highlights

ಆರ್'ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇದೀಗ ಫೇಸ್ಬುಕ್-ಇನ್’ಸ್ಟಾಗ್ರಾಂ  ಲೈವ್’ನಲ್ಲಿ ಮಾತನಾಡುತ್ತಿದ್ದಾರೆ. ನಿನ್ನೆಯಷ್ಟೇ ತಮ್ಮ ಫೇಸ್’ಬುಕ್ ಖಾತೆಯಲ್ಲಿ ಎಫ್’ಬಿ ಲೈವ್’ಗೆ ಬರುವುದಾಗಿ ತಿಳಿಸಿದ್ದರು. 

ಆರ್'ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇದೀಗ ಫೇಸ್ಬುಕ್-ಇನ್’ಸ್ಟಾಗ್ರಾಂ  ಲೈವ್’ನಲ್ಲಿ ಮಾತನಾಡುತ್ತಿದ್ದಾರೆ. ನಿನ್ನೆಯಷ್ಟೇ ತಮ್ಮ ಫೇಸ್’ಬುಕ್ ಖಾತೆಯಲ್ಲಿ ಎಫ್’ಬಿ ಲೈವ್’ಗೆ ಬರುವುದಾಗಿ ತಿಳಿಸಿದ್ದರು. ಆರ್’ಸಿಬಿ ಸತತ ವೈಫಲ್ಯದಿಂದ ಬಳಲುತ್ತಿದ್ದು ನಾಯಕತ್ವಕ್ಕೆ ಗುಡ್’ಬೈ ಹೇಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ..

Comments 0
Add Comment

    Virat Kohli Said Ee Sala Cup Namde

    video | Thursday, April 5th, 2018