ಜೈಪುರ[ಮೇ.09]: ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಟಾಸ್ ಗೆದ್ದ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದೆ. ಇದೀಗ ಹರ್ಮನ್’ಪ್ರೀತ್ ಕೌರ್ ನೇತೃತ್ವದ ಸೂಪರ್’ನೋವಾಸ್ ತಂಡ ಬ್ಯಾಟಿಂಗ್ ನಡೆಸಲಿದೆ.

ವೆಲಾಸಿಟಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಶುಶ್ರೀ ಬದಲಿಗೆ ಜಹಾನರ ತಂಡ ಕೂಡಿಕೊಂಡಿದ್ದಾರೆ. ಇನ್ನು ಸೂಪರ್’ನೋವಾಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ತಂಡಗಳು ಹೀಗಿವೆ:

ವೆಲಾಸಿಟಿ:

ಸೂಪರ್’ನೋವಸ್: