ಚೊಚ್ಚಲ ಪಂದ್ಯದಲ್ಲೇ ಲುಂಗಿ ಎನ್'ಜಿಡಿ 6 ವಿಕೆಟ್ ಕಬಳಿಸಿ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿರಾಟ್ ಕೊಹ್ಲಿ ಪಡೆಯ ನೀರಸ ಬ್ಯಾಟಿಂಗ್ ಹಾಗೂ ಡು ಪ್ಲೆಸಿಸ್ ಪಡೆಯ ಸಂಘಟಿತ ಪ್ರದರ್ಶನದ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...

ಟೀಂ ಇಂಡಿಯಾ ಸೆಂಚೂರಿನ್ ಟೆಸ್ಟ್ ಪಂದ್ಯವನ್ನೂ ಕೈಚೆಲ್ಲುವ ಮೂಲಕ ಫ್ರೀಡಂ ಟ್ರೋಫಿಯಲ್ಲಿ 2-0 ಅಂತರದಲ್ಲಿ ಸರಣಿ ಸೋಲು ಕಂಡಿದೆ. ಸತತ 9 ಟೆಸ್ಟ್ ಸರಣಿ ಗೆದ್ದು ಮುನ್ನುಗ್ಗುತ್ತಿದ್ದ ವಿರಾಟ್ ಪಡೆಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಬ್ರೇಕ್ ಬಿದ್ದಿದೆ.

ಚೊಚ್ಚಲ ಪಂದ್ಯದಲ್ಲೇ ಲುಂಗಿ ಎನ್'ಜಿಡಿ 6 ವಿಕೆಟ್ ಕಬಳಿಸಿ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿರಾಟ್ ಕೊಹ್ಲಿ ಪಡೆಯ ನೀರಸ ಬ್ಯಾಟಿಂಗ್ ಹಾಗೂ ಡು ಪ್ಲೆಸಿಸ್ ಪಡೆಯ ಸಂಘಟಿತ ಪ್ರದರ್ಶನದ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...

Scroll to load tweet…
Scroll to load tweet…
Scroll to load tweet…
Scroll to load tweet…