Asianet Suvarna News Asianet Suvarna News

ಐಪಿಎಲ್'ನಲ್ಲಿ ಬ್ಯಾಟ್ಸ್'ಮನ್'ಗಳನ್ನು ಪೆವಿಲಿಯನ್ ಸೇರಿಸಿದ ವಿಕೆಟ್ ಕೀಪರ್'ಗಳಿವರು

ಚುರುಕಿನ ವಿಕೆಟ್ ಕೀಪಿಂಗ್ ಮೂಲಕ ಬ್ಯಾಟ್ಸ್'ಮನ್'ಗಳನ್ನು ತಬ್ಬಿಬ್ಬುಗೊಳಿದ ಟಾಪ್ 5 ವಿಕೆಟ್ ಕೀಪರ್'ಗಳು ನಿಮ್ಮ ಮುಂದೆ..

Top 5 wicket keepers In IPL History
  • Facebook
  • Twitter
  • Whatsapp

ಬೆಂಗಳೂರು(ಮೇ.03): ಈಗ ಎಲ್ಲಿ ನೋಡಿದರೂ ಐಪಿಎಲ್'ನದ್ದೇ ಜ್ವರ ಆರಂಭವಾಗಿಬಿಟ್ಟಿದೆ. ಬ್ಯಾಟ್ಸ್'ಮನ್'ಗಳಿಗೆ ಸ್ವರ್ಗವಾಗಿರೂ ಈ ಚುಟುಕು ಮಾದರಿಯ ಕ್ರಿಕೆಟ್'ನಲ್ಲಿ ವಿಕೆಟ್ ಕೀಪರ್'ಗಳೂ ತಮ್ಮ ಕೈಚಳಕ ತೋರಿಸಿ ಮಿಂಚಿದ್ದಾರೆ. ಚುರುಕಿನ ವಿಕೆಟ್ ಕೀಪಿಂಗ್ ಮೂಲಕ ಬ್ಯಾಟ್ಸ್'ಮನ್'ಗಳನ್ನು ತಬ್ಬಿಬ್ಬುಗೊಳಿದ ಟಾಪ್ 5 ವಿಕೆಟ್ ಕೀಪರ್'ಗಳು ನಿಮ್ಮ ಮುಂದೆ..

Follow Us:
Download App:
  • android
  • ios