ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್'ಮನ್ ಫಾಪ್ ಡ್ಯುಪ್ಲಸಿಸ್ ಪ್ಯಾಡಲ್ ಸ್ವೀಪ್ ಮಾಡುವ ವೇಳೆ ಶಾರ್ಟ್ ಲೆಗ್'ನಲ್ಲಿದ್ದ ಟಾಮ್ ಲಾಥಮ್ ಭರ್ಜರಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು.

ಬೆಂಗಳೂರು(ಮಾ.26): ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ಅದ್ಭುತ ಕ್ಯಾಚ್'ಗಳನ್ನು ನೋಡಿರುತ್ತೇವೆ. ಆದರೆ ಇಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಆಟಗಾರ ಟಾಮ್ ಲಾಥಮ್ ಹಿಡಿದ ಕ್ಯಾಚ್ ಎಲ್ಲಾ ಕ್ರೀಡಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್'ಮನ್ ಫಾಪ್ ಡ್ಯುಪ್ಲಸಿಸ್ ಚೆಂಡನ್ನು ಪ್ಯಾಡಲ್ ಸ್ವೀಪ್ ಮಾಡುವ ವೇಳೆ ಶಾರ್ಟ್ ಲೆಗ್'ನಲ್ಲಿದ್ದ ಟಾಮ್ ಲಾಥಮ್ ಭರ್ಜರಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು.

ಈ ಕ್ಯಾಚ್ ನೋಡಿದ ತಕ್ಷಣ ಪ್ರತಿಯೊಬ್ಬರಿಗೂ ವ್ಹಾವ್ ಅದ್ಭುತ ಕ್ಯಾಚ್ ಎನಿಸುವುದರಲ್ಲಿ ಎರಡು ಮಾತಿಲ್ಲ.. ಯಾವುದಕ್ಕೂ ನೀವೊಮ್ಮೆ ನೋಡಿ.. ಎಂಜಾಯ್ ಮಾ

Scroll to load tweet…