ಪ್ರತಿಯೊಬ್ಬರ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ವಿಷ್ ಮಾಡುವ ಸ್ಪೋಟಕ ಬ್ಯಾಟ್ಸ್ ಮಾನ್ ವಿರೇಂದ್ರ ಸೆಹ್ವಾಗ್ ತಮ್ಮದೇ ಆದ ರೀತಿಯಲ್ಲಿ ಶುಭಕೊರಿದ್ದಾರೆ
ಮುಂಬೈ(ನ.05): ಇಂದು ಟೀಮ್ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹುಟ್ಟುಹಬ್ಬ. ಮಧ್ಯರಾತ್ರಯಿಂದಲೇ ಟ್ವೀಟರ್, ಫೇಸ್'ಬುಕ್ ನಲ್ಲಿ ಶುಭಾಷಯಗಳ ಸುರಿಮಳೆಯೇ ಸುರಿಯುತ್ತಿದ್ದು, ತಂಡದ ಸಹ ಆಟಗಾರರು ಕೊಹ್ಲಿಗೆ ವಿಷ್ ಮಾಡಿದ್ದಾರೆ.
ಇದರ ಮಧ್ಯ ಪ್ರತಿಯೊಬ್ಬರ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ವಿಷ್ ಮಾಡುವ ಸ್ಪೋಟಕ ಬ್ಯಾಟ್ಸ್ ಮಾನ್ ವಿರೇಂದ್ರ ಸೆಹ್ವಾಗ್ ತಮ್ಮದೇ ಆದ ರೀತಿಯಲ್ಲಿ ಶುಭಕೊರಿದ್ದಾರೆ. ಅದೇನು ಅಂತೀರಾ ನೀವೇ ಓದ್ಕೊಳಿ..
Scroll to load tweet…
