Asianet Suvarna News Asianet Suvarna News

ಕ್ರಿಕೆಟ್ ಮೈದಾನದಲ್ಲೇ ಮೃತಪಟ್ಟಿದ್ದ ಫಿಲ್​​ ಹ್ಯೂಸ್​​​ ಸಾವಿನ ತೀರ್ಪು...!

ಫಿಲ್​​ ಹ್ಯೂಸ್​​​ ಸಾವೂ ಆಕಸ್ಮಿಕ. ತನ್ನ ಮೆದಳಿನ ಕೆಳ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಹ್ಯೂಸ್​​​ ನೆಲಕ್ಕೆ ಬಿದ್ದರು, ನಂತರ ಅವರನ್ನ ಆಸ್ಪತ್ರೆಗೆ ಕರೆದೊಯ್ದರು ಸಹ ಚಿಕಿತ್ಸೆ ಫಲಕಾರಿಯಾಗದೆ ಹ್ಯೂಸ್​​ ಸಾವನಪ್ಪಿದ್ದಾರೆ ಎಂದು ಸಿಡ್ನಿ  ನ್ಯಾಯಲಯ ಹೇಳಿದೆ.

The verdict of the death of Phil Hughes

ಸಿಡ್ನಿ(ಅ.10): ಮೈದಾನದಲ್ಲಿ ಚೆಂಡು ತಗುಲಿ ಸಾವನ್ನಪ್ಪಿದ ಆಸ್ಟ್ರೇಲಿಯಾದ ಆಟಗಾರ ಫಿಲ್​​ ಹ್ಯೂಸ್​​​ ಸಾವಿನ ಪ್ರಕರಣದ ತೀರ್ಪೂ ಇಂದು ಹೊರಬಿದ್ದಿದೆ. 

ಫಿಲ್​​ ಹ್ಯೂಸ್​​​ ಸಾವೂ ಆಕಸ್ಮಿಕ. ತನ್ನ ಮೆದಳಿನ ಕೆಳ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಹ್ಯೂಸ್​​​ ನೆಲಕ್ಕೆ ಬಿದ್ದರು, ನಂತರ ಅವರನ್ನ ಆಸ್ಪತ್ರೆಗೆ ಕರೆದೊಯ್ದರು ಸಹ ಚಿಕಿತ್ಸೆ ಫಲಕಾರಿಯಾಗದೆ ಹ್ಯೂಸ್​​ ಸಾವನಪ್ಪಿದ್ದಾರೆ ಎಂದು ಸಿಡ್ನಿ  ನ್ಯಾಯಲಯ ಹೇಳಿದೆ.

ತನಿಖೆ ವೇಳೆ ಬ್ರಾಡ್​​​ ಹಾಡ್ಡಿನ್​​ ಹಾಗೂ ಡೇವ್​ ವಾನ್​​ರ್ ರವರ ಹೇಳಿಕೆಯನ್ನ ಪಡೆದುಕೊಳ್ಳಲಾಗಿದ್ದು, , ಕ್ರಿಕೆಟ್​​ ಆಸ್ಟ್ರೇಲಿಯಾ ದಿಂದ ವರದಿಯನ್ನ ಸಹ ಪಡೆದುಕೊಂಡಿದೆ ಎಂದು ಪ್ರಕರಣದ ತನಿಖೆ ನಡೆಸಿದ ಮೈಕೆಲ್ ಬಾರ್ನ್ಸ್ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios