Asianet Suvarna News Asianet Suvarna News

ಇಂಗ್ಲೆಂಡ್ ಟೂರ್’ನಲ್ಲಿ ಟೀಂ ಇಂಡಿಯಾ ಓಪನರ್ಸ್ ಸಾಧನೆ ಹೇಗಿದೆ ಗೊತ್ತಾ..?

ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಪ್ರವಾಸ ಎಂದರೆ ಚಳಿಜ್ವರ ಬಂದು ಬಿಡುತ್ತದೆ. ಅದರಲ್ಲೂ ಇಂಗ್ಲೆಂಡ್ ಪ್ರವಾಸ ಭಾರತೀಯ ಓಪನ್ನರ್’ಗಳ ಪಾಲಿಗೆ ದುಸ್ವಪ್ನವಾಗಿ ಕಾಡುತ್ತದೆ. ವಿರೇಂದ್ರ ಸೆಹ್ವಾಗ್ ಸೇರಿದಂತೆ ಬಹುತೇಕ ಆರಂಭಿಕರು ಇಂಗ್ಲೆಂಡ್ ನೆಲದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

ಬೆಂಗಳೂರು[ಆ.28]; ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಪ್ರವಾಸ ಎಂದರೆ ಚಳಿಜ್ವರ ಬಂದು ಬಿಡುತ್ತದೆ. ಅದರಲ್ಲೂ ಇಂಗ್ಲೆಂಡ್ ಪ್ರವಾಸ ಭಾರತೀಯ ಓಪನ್ನರ್’ಗಳ ಪಾಲಿಗೆ ದುಸ್ವಪ್ನವಾಗಿ ಕಾಡುತ್ತದೆ. ವಿರೇಂದ್ರ ಸೆಹ್ವಾಗ್ ಸೇರಿದಂತೆ ಬಹುತೇಕ ಆರಂಭಿಕರು ಇಂಗ್ಲೆಂಡ್ ನೆಲದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಿದೆ ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಆರಂಭಿಕ ಪ್ರದರ್ಶನ ಹೀಗಿದೆ..