ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿಯನ್ನ ನೂತನ ನಾಯಕನಾಗಿ ಘೋಷಿಸಲಾಗಿದೆ. ಯುವರಾಜ್ ಸಿಂಗ್ ಸೀಮಿತ ಓವರ್`ಗಳ ಕ್ರಿಕೆಟ್`ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕನ್ನಡಿಗರಾದ ಮನೀಶ್ ಪಾಂಡೆ, ಕೆ.ಎಲ್. ರಾಹುಲ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಮುಂಬೈ(ಜ.06): ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿಯನ್ನ ನೂತನ ನಾಯಕನಾಗಿ ಘೋಷಿಸಲಾಗಿದೆ. ಯುವರಾಜ್ ಸಿಂಗ್ ಸೀಮಿತ ಓವರ್`ಗಳ ಕ್ರಿಕೆಟ್`ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕನ್ನಡಿಗರಾದ ಮನೀಶ್ ಪಾಂಡೆ, ಕೆ.ಎಲ್. ರಾಹುಲ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಭಾರತ ಏಕದಿನ ತಂಡ

- ವಿರಾಟ್​ ಕೊಹ್ಲಿ(ನಾಯಕ)

- ಎಂ.ಎಸ್.​ ಧೋನಿ(ವಿಕೆಟ್ ಕೀಪರ್)

- ಕೆ.ಎಲ್. ರಾಹುಲ್

- ಶಿಖರ್ ಧವನ್

- ಮನೀಶ್ ಪಾಂಡೆ

- ಕೇದಾರ್ ಜಾಧವ್

- ಯುವರಾಜ್ ಸಿಂಗ್

- ಅಜಿಂಕ್ಯ ರಹಾನೆ

- ಹಾರ್ದಿಕ್ ಪಾಂಡ್ಯ

- ಆರ್​​. ಅಶ್ವಿನ್

- ರವೀಂದ್ರ ಜಡೇಜಾ

- ಅಮಿತ್ ಮಿಶ್ರಾ

- ಜಸ್​ಪ್ರೀತ್ ಬುಮ್ರಾ

- ಭುವನೇಶ್ವರ್ ಕುಮಾರ್

- ಉಮೇಶ್​ ಯಾದವ್​

ಭಾರತ ಟಿ-20 ತಂಡ

- ವಿರಾಟ್​ ಕೊಹ್ಲಿ(ನಾಯಕ)

- ಎಂ. ಎಸ್.​ ಧೋನಿ(ವಿಕೆಟ್ ಕೀಪರ್)

- ಮಂದೀಪ್ ಸಿಂಗ್

- ಕೆ.ಎಲ್. ರಾಹುಲ್

- ಯುವರಾಜ್ ಸಿಂಗ್

- ಸುರೇಶ್ ರೈನಾ

- ರಿಶಬ್ ಪಂತ್

- ಮನೀಶ್ ಪಾಂಡೆ

- ಹಾರ್ದಿಕ್ ಪಾಂಡ್ಯ

- ಆರ್​. ಅಶ್ವಿನ್

- ರವೀಂದ್ರ ಜಡೇಜಾ

- ಯುಜು​ವೇಂದ್ರ ಚಹಾಲ್

- ಜಸ್ ​ಪ್ರೀತ್ ಬುಮ್ರಾ

- ಭುವನೇಶ್ವರ್ ಕುಮಾರ್

- ಆಶಿಶ್ ನೆಹ್ರಾ