Asianet Suvarna News Asianet Suvarna News

ವಿಶ್ವ ಕ್ರಿಕೆಟ್‌ ಅಭಿಮಾನಿಗಳಿಗೆ ಭಾರತವೇ ಫೇವರಿಟ್- ಬಯಲಾಯ್ತು ಅಂಕಿ ಅಂಶ!

ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ತಂಡಕ್ಕಿರುವಷ್ಟು ಅಭಿಮಾನಿಗಳು ಇತರ ಯಾವ ತಂಡಕ್ಕೂ ಇಲ್ಲ ಅಂದರೆ ತಪ್ಪಾಗಲ್ಲ. ಟೀಂ ಇಂಡಿಯಾ ಎಲ್ಲೇ ಪ್ರಯಾಣ ಮಾಡಲಿ, ಯಾವುದೇ ಕ್ರೀಡಾಂಗಣದಲ್ಲಿ ಆಡಲಿ ಅಭಿಮಾನಿಗಳು ತುಂಬಿರುತ್ತಾರೆ. ಇದೀಗ ವಿಶ್ವ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಗರಿಷ್ಠ ಅಭಿಮಾನಿಗಳನ್ನ ಹೊಂದಿದೆ ಅನ್ನೋ ಅಂಕಿ ಅಂಶ ಬಯಲಾಗಿದೆ. ಇಲ್ಲಿದೆ ಇದರ ಸಂಪೂರ್ಣ ವಿವರ. 
 
Video Top Stories