ಢಾಕಾ(ಸೆ.24): ಬಾಂಗ್ಲಾದೇಶದವೇಗದಬೌಲರ್ಟಸ್ಕಿನ್ಅಹಮದ್ಮತ್ತುಎಡಗೈಸ್ಪಿನ್ನರ್ಅರಾಫತ್ಸನ್ನಿಅಂತಾರಾಷ್ಟ್ರೀಯಕ್ರಿಕೆಟ್ನಲ್ಲಿಮತ್ತೆಬೌಲಿಂಗ್ಮಾಡಲುಐಸಿಸಿಅನುಮತಿನೀಡಿದೆ.

ಐಸಿಸಿವಿಶ್ವಟಿ20 ಪಂದ್ಯಾವಳಿಯಲ್ಲಿನಿಯಮಬಾಹಿರಬೌಲಿಂಗ್ವ್ಯಕ್ತವಾಗಿದ್ದರಿಂದಆರುತಿಂಗಳಹಿಂದೆಇಬ್ಬರುಆಟಗಾರರನ್ನೂಐಸಿಸಿಅಂತಾರಾಷ್ಟ್ರೀಯಬೌಲಿಂಗ್ನಿಂದನಿಷೇಧಿಸಿತ್ತು.

‘‘ಇತ್ತೀಚಿನಪರೀಕ್ಷೆಯಲ್ಲಿಇಬ್ಬರುಬೌಲರ್ಗಳುನಿಯಮಬದ್ಧವಾಗಿಯೇಬೌಲ್ಮಾಡುತ್ತಿರುವುದುದೃಢಪಟ್ಟಿದ್ದು, ಹಿನ್ನೆಲೆಯಲ್ಲಿತಕ್ಷಣದಿಂದಲೇಜಾರಿಗೆಬರುವಂತೆಅವರಿಬ್ಬರಿಗೂಅಂತಾರಾಷ್ಟ್ರೀಯಕ್ರಿಕೆಟ್ನಲ್ಲಿಮತ್ತೆಬೌಲಿಂಗ್ಮಾಡಲುಅನುಮತಿನೀಡಲಾಗಿದೆ’’ ಎಂದುಐಸಿಸಿಪ್ರಕಟಣೆಯುತಿಳಿಸಿದೆ.