‘‘ಫ್ರಾಂಚೈಸಿಯ ಪ್ರಾಂಶುಪಾಲರಾಗಿದ್ದ ಗುರುನಾಥ್‌ ಮೇಯಪ್ಪನ್‌ ಅವರೇ ಬೆಟ್ಟಿಂಗ್‌ನಲ್ಲಿ ಸಿಲುಕಿದ್ದು ತನಿಖೆಯಿಂದ ಋುಜುವಾಗಿದೆ. ಹೀಗಾಗಿ ಐಪಿಎಲ್‌ನ ನಿಯಮದಂತೆ ಅದರ ಮೇಲಿನ 2 ವರ್ಷಗಳ ನಿಷೇಧ ಇಲ್ಲವೇ ಅಮಾನತು ಕ್ರಮ ಸರಿಯಾಗಿಯೇ ಇದೆ ಎಂಬ ಮದ್ರಾಸ್‌ ಉಚ್ಚ ನ್ಯಾಯಾಲಯದ ನಿರ್ಣಯದಲ್ಲಿ ತಪ್ಪೇನೂ ಇಲ್ಲ’’ -ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌

ನವದೆಹಲಿ(ಅ.08): ಬೆಟ್ಟಿಂಗ್ಆರೋಪದಡಿನ್ಯಾ. ಲೋಧಾಸಮಿತಿಯಿಂದಎರಡುವರ್ಷಗಳವರೆಗೆಐಪಿಎಲ್ಕೂಟದಿಂದಅಮಾನತುಗೊಂಡಿರುವಚೆನ್ನೈಸೂಪರ್ಕಿಂಗ್‌ (ಸಿಎಸ್ಕೆ) ಮೇಲಿನಅಮಾನತನ್ನುತೆರವುಗೊಳಿಸಬೇಕೆಂದುಸರ್ವೋಚ್ಚನ್ಯಾಯಾಲಯದಲ್ಲಿಸಲ್ಲಿಕೆಯಾಗಿದ್ದಸಾರ್ವಜನಿಕಹಿತಾಸಕ್ತಿಅರ್ಜಿವಜಾಗೊಂಡಿದೆ.

‘‘ಫ್ರಾಂಚೈಸಿಯಪ್ರಾಂಶುಪಾಲರಾಗಿದ್ದಗುರುನಾಥ್ಮೇಯಪ್ಪನ್ಅವರೇಬೆಟ್ಟಿಂಗ್ನಲ್ಲಿಸಿಲುಕಿದ್ದುತನಿಖೆಯಿಂದಋುಜುವಾಗಿದೆ. ಹೀಗಾಗಿಐಪಿಎಲ್ನಿಯಮದಂತೆಅದರಮೇಲಿನ 2 ವರ್ಷಗಳನಿಷೇಧಇಲ್ಲವೇಅಮಾನತುಕ್ರಮಸರಿಯಾಗಿಯೇಇದೆಎಂಬಮದ್ರಾಸ್ಉಚ್ಚನ್ಯಾಯಾಲಯದನಿರ್ಣಯದಲ್ಲಿತಪ್ಪೇನೂಇಲ್ಲ’’ ಎಂದುಮುಖ್ಯನ್ಯಾಯಮೂರ್ತಿಟಿ.ಎಸ್‌. ಠಾಕೂರ್ನೇತೃತ್ವದಪೀಠತಿಳಿಸಿತು.

ಈ ಹಿಂದೆ ತಂಡದಮಾಲೀಕಎನ್‌. ಶ್ರೀನಿವಾಸನ್ಇಲ್ಲವೇಆಟಗಾರರಮೇಲೆಯಾವುದೇಆರೋಳಿಲ್ಲದಿದ್ದರೂಸಿಎಸ್ಕೆಯನ್ನುನಿಷೇಧಿಸಿದ್ದೇಕೆಎಂದುಸುಬ್ರಹ್ಮಣಿಯನ್ಸ್ವಾಮಿನ್ಯಾಯಾಲಯದಲ್ಲಿಪ್ರಶ್ನಿಸಿದ್ದರು.