ಟಾಸ್ ಗೆದ್ದ ಸನ್’ರೈಸರ್ಸ್ ಬ್ಯಾಟಿಂಗ್ ಆಯ್ಕೆ

Sunrisers Hyderabad Won the Toss Choose to Bat
Highlights

ರಾಜಸ್ಥಾನ ರಾಯಲ್ಸ್ ಹಾಗೂ ಸನ್’ರೈಸರ್ಸ್ ಹೖದರಾಬಾದ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಸನ್’ರೈಸರ್ಸ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಜೈಪುರ[ಏ.29]: ರಾಜಸ್ಥಾನ ರಾಯಲ್ಸ್ ಹಾಗೂ ಸನ್’ರೈಸರ್ಸ್ ಹೖದರಾಬಾದ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಸನ್’ರೖಸರ್ಸ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಸನ್’ರೈಸರ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮೊಹಮ್ಮದ್ ನಬಿ ಬದಲಿಗೆ ಅಲೆಕ್ಸ್ ಹೇಲ್ಸ್’ಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇನ್ನು ರಾಜಸ್ಥಾನ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದ್ದು, ಇಶ್ ಸೋದಿ ಹಾಗೂ ಸ್ಥಳೀಯ ಪ್ರತಿಭೆ ಮಹಿಪಾಲ್ ಲೋಮ್ರರ್ ಸ್ಥಾನ ಪಡೆದಿದ್ದಾರೆ.
ತಂಡಗಳು ಹೀಗಿವೆ:
ಸನ್’ರೈಸರ್ಸ್ ಹೖದರಾಬಾದ್:

ರಾಜಸ್ಥಾನ ರಾಯಲ್ಸ್:  

loader