ಹೈದರಾಬಾದ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ಡೆಲ್ಲಿ ತಂಡದಲ್ಲಿ 3 ಬದಲಾವಣೆ ಮಾಡಲಾಗಿದ್ದು, ಇಶಾಂತ್ ಶರ್ಮಾ, ಅಕ್ಷರ್ ಪಟೇಲ್ ಹಾಗೂ ರಾಹುಲ್ ತೆವಾಟಿಯಾ ತಂಡ ಕೂಡಿಕೊಂಡಿದ್ದಾರೆ.
ನವದೆಹಲಿ[ಏ.04]: ಹಾಲಿ ರನ್ನರ್ ಅಪ್ ಸನ್’ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಸನ್’ರೈಸರ್ಸ್ ಬೌಲಿಂಗ್ ಆಯ್ದುಕೊಂಡಿದೆ.
ಹೈದರಾಬಾದ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ಡೆಲ್ಲಿ ತಂಡದಲ್ಲಿ 3 ಬದಲಾವಣೆ ಮಾಡಲಾಗಿದ್ದು, ಇಶಾಂತ್ ಶರ್ಮಾ, ಅಕ್ಷರ್ ಪಟೇಲ್ ಹಾಗೂ ರಾಹುಲ್ ತೆವಾಟಿಯಾ ತಂಡ ಕೂಡಿಕೊಂಡಿದ್ದಾರೆ.
ಆಡಿದ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡವು ಇದೀಗ ಡೆಲ್ಲಿಯನ್ನು ತವರಿನಲ್ಲೇ ಹಣಿಯಲು ಸಜ್ಜಾಗಿದೆ. ಡೆಲ್ಲಿ ಆಡಿದ 4 ಪಂದ್ಯಗಳಲ್ಲಿ ತಲಾ 2 ಗೆಲುವು, ಸೋಲು ಕಂಡಿದ್ದು, ಬಲಿಷ್ಠ ಹೈದರಾಬಾದ್’ಗೆ ಶಾಕ್ ನೀಡಲು ಸಜ್ಜಾಗಿದೆ.
ತಂಡಗಳು ಹೀಗಿವೆ:
ಸನ್’ರೈಸರ್ಸ್ ಹೈದರಾಬಾದ್:
ಡೆಲ್ಲಿ ಕ್ಯಾಪಿಟಲ್ಸ್: