Asianet Suvarna News Asianet Suvarna News

ಬಿ ಗುಂಪಿನ ಅಗ್ರತಂಡ ಸ್ಪೇನ್ ಸಾಧನೆಗೆ ಅಭಿಮಾನಿಗಳ ಸಂಭ್ರಮ

ಮೊರಕ್ಕೊ ವಿರುದ್ಧ 2-2 ಅಂತರದಲ್ಲಿ ಡ್ರಾ ಸಾಧಿಸೋ ಮೂಲಕ ಸ್ಪೇನ್ ತಂಡ ಫಿಫಾ ವಿಶ್ವಕಪ್ ಬಿ ಗುಂಪಿನ ಅಗ್ರತಂಡವಾಗಿ ಹೊರಹೊಮ್ಮಿದೆ. ಸ್ಪೇನ್ ತಂಡದ ಸಾಧನೆಗೆ ಅಭಿಮಾನಿಗಳು ಡ್ಯಾನ್ಸ್ ಮೂಲಕ ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಸೆಲೆಬ್ರೇಷನ್ ವಿಡೀಯೋ ಇಲ್ಲಿದೆ.