ಟೀಂ ಇಂಡಿಯಾದ ಈ ಸಂಘಟಿತ ಬೌಲಿಂಗ್ ಪ್ರದರ್ಶನವನ್ನು ಟ್ವಿಟರಿಗರು ಕೊಂಡಾಡಿದ್ದು ಹೀಗೆ...
ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್'ನಲ್ಲಿ ಕೇವಲ 130 ರನ್'ಗಳಿಗೆ ಕಟ್ಟಿಹಾಕಿದೆ.
ಟೀಂ ಇಂಡಿಯಾದ ಈ ಮಿಂಚಿನ ದಾಳಿಯ ನೆರವಿನಿಂದ ಮೊದಲ ಟೆಸ್ಟ್'ನಲ್ಲಿ ಕೊಹ್ಲಿ ಭರ್ಜರಿ ಕಮ್'ಬ್ಯಾಕ್ ಮಾಡಿದೆ. ಮೊದಲ ಟೆಸ್ಟ್ ಕೈವಶ ಮಾಡಿಕೊಳ್ಳಲು 208 ರನ್'ಗಳ ಗುರಿಸಿಕ್ಕಿದ್ದು, ಬ್ಯಾಟ್ಸ್'ಮನ್'ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಿದರೆ ಸುಲಭವಾಗಿ ಜಯ ಸಾಧಿಸಬಹುದು.
ಟೀಂ ಇಂಡಿಯಾದ ಈ ಸಂಘಟಿತ ಬೌಲಿಂಗ್ ಪ್ರದರ್ಶನವನ್ನು ಟ್ವಿಟರಿಗರು ಕೊಂಡಾಡಿದ್ದು ಹೀಗೆ...