ಟೋಕಿಯೊ(ಸೆ.23): ಭಾರತದನಂ.1 ಟೆನಿಸ್ತಾರೆಸಾನಿಯಾಮಿರ್ಜಾಹಾಗೂಜತೆಯಾಟಗಾರ್ತಿಜೆಕ್ಗಣರಾಜ್ಯದಬಾರ್ಬೊರಾಸ್ಟ್ರಿಕೋವಾಜೋಡಿಪ್ಯಾನ್ಪೆಸಿಫಿಕ್ಓಪನ್ಟೆನಿಸ್ಪಂದ್ಯಾವಳಿಯಲ್ಲಿಪ್ರಶಸ್ತಿಸುತ್ತಿಗೆದಾಪುಗಾಲಿಟ್ಟಿದೆ.

ಕ್ವಾರ್ಟರ್ಫೈನಲ್ನಲ್ಲಿಗೇಬ್ರಿಯೇಲಾಡಬ್ರೋಸ್ಕಿಮತ್ತುಮರಿಯಾಜೋಸ್ಮಾರ್ಟಿನೆಜ್ಸ್ಯಾಂಚೆಜ್ವಿರುದ್ಧ 4-6, 6-3 (10/5) ಸೆಟ್ಗಳಿಂದಗೆಲುವುಸಾಧಿಸಿಉಪಾಂತ್ಯಕ್ಕೆಕಾಲಿಟ್ಟಿದ್ದಇಂಡೋ-ಜೆಕ್ಜೋಡಿ, ನಾಲ್ಕರಘಟ್ಟದಲ್ಲಿಜಪಾನ್ಮಿಯುಕಾಟೊಮತ್ತುಚೀನಾದಯಿಫಾನ್ಕ್ಸುಜೋಡಿಯನ್ನು 6-2, 6-2 ಎರಡುನೇರಸೆಟ್ಗಳಆಟದಲ್ಲಿಮಣಿಸಿಪ್ರಶಸ್ತಿಸುತ್ತಿಗೆದಾಪುಗಾಲಿಟ್ಟಿತು.

ಸಿಕ್ಕಐದುಬ್ರೇಕ್ಪಾಯಿಂಟ್ಗಳಲ್ಲಿಒಂದನ್ನೂಕೈಚೆಲ್ಲದೆಸದುಪಯೋಗಪಡಿಸಿಕೊಂಡಸಾನಿಯಾಮತ್ತುಬಾರ್ಬೊರಾ, ಎರಡೂಸೆಟ್ಗಳಲ್ಲಿತಮ್ಮಪ್ರತಿಸ್ಪರ್ಧಿಗಳವಿರುದ್ಧಅಬ್ಬರದಆಟವಾಡಿಜಯಪಡೆದರು. ಇದಕ್ಕೂಮುನ್ನಮೊದಲಸುತ್ತಿನಪಂದ್ಯದಲ್ಲಿಸಾನಿಯಾಜೋಡಿಜಪಾನ್ಮಿಸಾಕಿಡೊಯಿ/ ಕುರುಮಿನಾರಾವಿರುದ್ಧ 6-7 (3), 7-5, 10-8ರಿಂದಗೆಲುವುಸಾಧಿಸಿತ್ತು. ಅಂದಹಾಗೆಇತ್ತೀಚಿನಯುಎಸ್ಓಪನ್ಟೆನಿಸ್ಪಂದ್ಯಾವಳಿಯಲ್ಲಿಕ್ವಾರ್ಟರ್ಫೈನಲ್ನಲ್ಲೇಮುಗ್ಗರಿಸಿದಸಾನಿಯಾ-ಬಾರ್ಬೊರಾ, ಇದೀಗಋುತುವಿನಮೊದಲಪ್ರಶಸ್ತಿಜಯಿಸುವವಿಶ್ವಾಸದಲ್ಲಿದ್ದಾರೆ.