Asianet Suvarna News Asianet Suvarna News

ಕುಸ್ತಿಪಟು ಸತ್ಯವ್ರತ್ ಜೊತೆ ಹಸೆಮಣೆ ಏರಲಿದ್ದಾರೆ ಸಾಕ್ಷಿ ಮಲಿಕ್

Sakshi Malik Getting Married To Wrestler Satyavrat

ರಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಕುಸ್ತಿಪಟು ಸತ್ಯವ್ರತ್ ಕಡಿಯನ್ ಅವರನ್ನು ಮದುವೆಯಾಗಲಿದ್ದಾರೆ.

ಸತ್ಯವ್ರತ್ ಕೂಡ ಹರಿಯಾಣದ ರೋಹ್ಟಕ್ ಜಿಲ್ಲೆಯವರೇ. ರಿಯೋ ಒಲಿಂಪಿಕ್ಸ್​ಗೂ ಮೊದಲೇ ಸಾಕ್ಷಿ ಮಲಿಕ್ ಜೊತೆ ವಿವಾಹ ಆಗ್ಬೇಕು ಅನ್ನೋದು ಅವರ ಆಸೆಯಾಗಿತ್ತು. ಸತ್ಯವ್ರತ್ ಕೂಡ ಅಂತರಾಷ್ಟ್ರೀಯ ಮಟ್ಟದ ಕುಸ್ತಿಪಟು. ಭಾರತದ ಪಾಲಿಗೆ ರಿಯೋ ಒಲಿಂಪಿಕ್ಸ್​ನಲ್ಲಿ ಮೊದಲ ಪದಕ ಗೆದ್ದುಕೊಟ್ಟ ಸಾಕ್ಷಿ ಮಲಿಕ್ ಅವರಿಗೆ ಮೊದಲು ಶುಭಾಶಯ ಹೇಳಿದವರು ಸತ್ಯವ್ರತ್. ಅದು ಕೂಡ ಫೇಸ್ ಬುಕ್ ಮೂಲಕ.

ಸಾಕ್ಷಿ ಕೂಡ ತಾವು ಕುಸ್ತಿಪಟುವೊಬ್ಬರನ್ನು ಪ್ರೀತಿಸ್ತಾ ಇದ್ದು, ಸದ್ಯದಲ್ಲೇ ಹಸೆಮಣೆ ಏರೋದಾಗಿ ಹೇಳಿಕೊಂಡಿದ್ದರು.

Follow Us:
Download App:
  • android
  • ios