ಫಿಫಾ ವಿಶ್ವಕಪ್ 2018 ಉದ್ಘಾಟನಾ ಪಂದ್ಯ: ಅಚಿಲೆಸ್ ಬೆಕ್ಕಿನ ಭವಿಷ್ಯವೇನು?

ರಷ್ಯಾ ಹಾಗು ಸೌದಿ ಅರೇಬಿಯಾ ನಡುವಿನ ಫಿಫಾ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಯಾರು ಗೆಲುವಿನ ನಗೆಬೀರುತ್ತಾರೆ. ಈ ಕುತೂಹಲಕ್ಕೆ ಈ ಬಾರಿಯ ಭವಿಷ್ಯ ನುಡಿಯೋ ಅಚಿಲೆಸ್ ಬೆಕ್ಕು ಏನು ಹೇಳಿದೆ? ಇಲ್ಲಿದೆ ನೋಡಿ.

Comments 0
Add Comment