ರೋಹಿತ್​ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ. ಒಂದು ಪಕ್ಷ ಅವರು ಅಪರೇಷನ್ ಮಾಡಿಸಿಕೊಂಡರೆ 3 ತಿಂಗಳು ವಿಶ್ರಾಂತಿಗೆ ಜಾರಲಿದ್ದಾರೆ. ಅಲ್ಲಿಗೆ ಇಂಗ್ಲೆಂಡ್ ಜೊತೆ ಆಸ್ಟ್ರೇಲಿಯಾ ಸರಣಿಯನ್ನೂ ಮಿಸ್ ಮಾಡಿಕೊಳ್ಳಲಿದ್ದಾರೆ. 

ಮುಂಬೈ(ನ.05): ಬಲಗಾಲು ನೋವಿಗೆ ತುತ್ತಾಗಿರುವ ರೋಹಿತ್ ಶರ್ಮಾ ಹೆಚ್ಚು ಕಮ್ಮಿ ಮೂರು ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್​ ನಿಂದ ದೂರ ಉಳಿಯಲಿದ್ದಾರೆ. 

ರೋಹಿತ್​ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ. ಒಂದು ಪಕ್ಷ ಅವರು ಅಪರೇಷನ್ ಮಾಡಿಸಿಕೊಂಡರೆ 3 ತಿಂಗಳು ವಿಶ್ರಾಂತಿಗೆ ಜಾರಲಿದ್ದಾರೆ. ಅಲ್ಲಿಗೆ ಇಂಗ್ಲೆಂಡ್ ಜೊತೆ ಆಸ್ಟ್ರೇಲಿಯಾ ಸರಣಿಯನ್ನೂ ಮಿಸ್ ಮಾಡಿಕೊಳ್ಳಲಿದ್ದಾರೆ. 

ಆದರೆ ರೋಹಿತ್​ಗೆ ಶಸ್ತ್ರಚಿಕಿತ್ಸೆ ಮಾಡುವುದು ಬಡುವುದು ವೈದ್ಯರಿಗೆ ಬಿಟ್ಟಿದ್ದು. ಇನ್ನು ಎರಡು ದಿನದಲ್ಲಿ ನನ್ನ ಗಾಯದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ ಅಂತ ಹೇಳಿ ಕೊಂಡಿದ್ದಾರೆ. ರೋಹಿತ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಗಾಯಾಳುವಾಗಿದ್ದರು.