ಲಖನೌ(ನ.06): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ರೋಹಿತ್ 61 ಎಸೆತದಲ್ಲಿ ಅಜೇಯ 111 ರನ್ ಸಿಡಿಸಿದರು. ಈ ಮೂಲಕ ರೋಹಿತ್ ಹಲವು ದಾಖಲೆ ನಿರ್ಮಿಸಿದರು. 

ಗರಿಷ್ಠ ಟಿ20 ಶತಕ
ರೋಹಿತ್ ಶರ್ಮಾ -   4
ಕಾಲಿನ್ ಮುನ್ರೋ -   3
ಕ್ರಿಸ್ ಗೇಲ್    -    2
ಮಾರ್ಟಿನ್ ಗುಪ್ಟಿಲ್ -   2
ಆರೋನ್ ಫಿಂಚ್ -   2
ಬ್ರೆಂಡನ್ ಮೆಕ್‌ಕಲಮ್  -  2

ಗರಿಷ್ಠ ಟಿ20 ರನ್
ಮಾರ್ಟಿನ್ ಗಪ್ಟಿಲ್ -   2271
ರೋಹಿತ್ ಶರ್ಮಾ -   2203
ಶೋಯೆಬ್ ಮಲಿಕ್  -  2190
ಬ್ರೆಂಡೆನ್ ಮೆಕ್‌ಕಲಮ್  -  2140
ವಿರಾಟ್ ಕೊಹ್ಲಿ  -  2102

ಗರಿಷ್ಠ ಶತಕ ಸಾಧಕರು
ಟೆಸ್ಟ್- ಸಚಿನ್ ತೆಂಡೂಲ್ಕರ್- 51
ಏಕದಿನ- ಸಚಿನ್ ತೆಂಡೂಲ್ಕರ್ -49
ಟಿ20   - ರೋಹಿತ್ ಶರ್ಮಾ - 4