ದುಬೈ(ಸೆ.23): ಭಾರತದಆಲ್ರೌಂಡ್ಆಟಗಾರಆರ್‌. ಅಶ್ವಿನ್ಋುತುವಿನಭಾರತದಮೌಲ್ಯಯುತಕ್ರಿಕೆಟಿಗನಾಗಿಹೊಮ್ಮಿದ್ದಾರೆ.

ಐಸಿಸಿಆಲ್ರೌಂಡರ್ಗಳಪಟ್ಟಿಯಲ್ಲಿನಂ.1 ಎನಿಸಿರುವಅಶ್ವಿನ್‌, ಸಾಲಿನಲ್ಲಿ (ಪ್ರಸಕ್ತಕಾನ್ಪುರಟೆಸ್ಟ್ಅನ್ನೂಒಳಗೊಂಡಂತೆ) ಆಡಿದಐದುಟೆಸ್ಟ್ಪಂದ್ಯಗಳಲ್ಲಿ 55ಸರಾಸರಿಯಲ್ಲಿ 2 ಶತಕಸೇರಿದಂತೆ 275 ರನ್ಗಳಿಸಿದ್ದಾರೆ. ಇನ್ನುಎರಡುಬಾರಿಐದುವಿಕೆಟ್ಗಳಸಾಧನೆಯನ್ನೂಒಳಗೊಂಡಂತೆಇಲ್ಲೀವರೆಗೆಅಶ್ವಿನ್‌ 17 ವಿಕೆಟ್ಗಳನ್ನುಕಲೆಹಾಕಿದ್ದಾರೆ.

ಏತನ್ಮಧ್ಯೆಏಕದಿನಶ್ರೇಯಂಕದಲ್ಲಿಭಾರತಮೂರನೇಸ್ಥಾನದಲ್ಲಿದ್ದರೆ, ಸ್ಟಾರ್ಆಟಗಾರವಿರಾಟ್ಕೊಹ್ಲಿಎರಡನೇಸ್ಥಾನಕಾಯ್ದುಕೊಂಡಿದ್ದಾರೆ. ಭಾರತ 110 ಪಾಯಿಂಟ್ಸ್ಗಳಿಸಿದ್ದರೆ, ಆಸ್ಪ್ರೇಲಿಯಾ (124) ಮತ್ತುನ್ಯೂಜಿಲೆಂಡ್‌ (113) ಮೊದಲೆರಡುಸ್ಥಾನಗಳಲ್ಲಿವೆ.