ಕೆರಿಬಿಯನ್ ನಾಡಿನಲ್ಲಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ರಿಲಾಕ್ಸ್ ಮೂಡ್‌ಗೆ ಜಾರಿದ್ದಾರೆ. ಆದರೆ ಶಾಸ್ತ್ರಿ ವಿಶ್ರಾಂತಿ ಇದೀಗ ಟ್ರೋಲ್ ಆಗಿದೆ. 

ಆ್ಯಂಟಿಗಾ(ಆ.27): ಎರಡನೇ ಅವಧಿಗೆ ಕೋಚ್ ಆದ ಬಳಿಕ ರವಿ ಶಾಸ್ತ್ರಿಗೆ ಭರ್ಜರಿ ಗೆಲುವು ಸಿಕ್ಕಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆಲುವಿನಿಂದ ಟೀಂ ಇಂಡಿಯಾ ಹಾಗೂ ಕೋಚ್ ರವಿ ಶಾಸ್ತ್ರಿ ಫುಲ್ ಖುಷಿಯಲ್ಲಿದೆ. 2ನೇ ಪಂದ್ಯಕ್ಕೂ ಮುನ್ನ ಸಿಕ್ಕಿರೋ ಸಮಯದಲ್ಲಿ ಟೀಂಇಂಡಿಯಾ ರಿಲಾಕ್ಸ್ ಮೂಡ್‌ಗೆ ಜಾರಿದೆ. ಇತ್ತ ರವಿ ಶಾಸ್ತ್ರಿ ಕೂಡ ಕೊಕೊ ಬೇ ಬೀಚ್ ಬದಿಯಲ್ಲಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

ಇದನ್ನೂ ಓದಿ: ಹುಡುಗಿಯರ ಜೊತೆ ಪೋಸ್- ಕೋಚ್ ರವಿ ಶಾಸ್ತ್ರಿಗೆ ಫುಲ್ ಕ್ಲಾಸ್!

ಬಂಡೆ ಕಲ್ಲುಗಳ ಅದ್ಭುತ ಸೌಂದರ್ಯದ ಬೀಡು ಕೊಕೊ ಬೇ ಬೀಚ್. ಆದರೆ ಉರಿ ಬಿಸಿಲು, ಹೀಗಾಗಿ ಜ್ಯೂಸ್ ಕುಡಿಯುವ ಸಮಯ ಎಂದು ಬರೆದುಕೊಂಡಿರುವ ರವಿ ಶಾಸ್ತ್ರಿ, ಪೋಟೋ ಕೂಡ ಪೋಸ್ಟ್ ಮಾಡಿದ್ದಾರೆ. ಶಾಸ್ತ್ರಿ ಜ್ಯೂಸ್ ಅಂದಿದ್ದೇ ತಡ, ಟ್ರೋಲಿಗರು ಹಿಗ್ಗಾ ಮುಗ್ಗ ಟ್ರೋಲ್ ಮಾಡಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…