ಕಾಮನ್'ವೆಲ್ತ್'ನಲ್ಲಿ ಭಾರತಕ್ಕೆ 10ನೇ ಪದಕ

Ravi Kumar wins bronze in shooting at 2018 Commonwealth Games
Highlights

ಈ ವಿಭಾಗದಲ್ಲಿ ಆಸ್ಟ್ರೇಲಿಯಾದ ದೇನೆ ಸಮ್ಸನ್ ಚಿನ್ನ, ಬಾಂಗ್ಲಾ ದೇಶದ ಅಬ್ದುಲ್ಲಾ ಹೆಲ್ ಬಾಕಿ ಬೆಳ್ಳಿ ಪದಕ ಗೆದ್ದರು.   

ಗೋಲ್ಡ್'ಕೋಸ್ಟ್(ಏ.08): ಕಾಮನ್'ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 10ನೇ ಪದಕ ಮುಡಿಗೇರಿಸಿಕೊಂಡಿದೆ. ಪುರುಷರ 10 ಮೀಟರ್ ಏರ್'ರೈಫಲ್ ವಿಭಾಗದಲ್ಲಿ ರವಿಕುಮಾರ್ ಕಂಚಿನ ಪದಕ ಗೆಲ್ಲುವುದರೊಂದಿಗೆ ಮನು ಭಾಕರ್, ಹೀನಾ ಸಿಂಧು ಸೇರಿದಂತೆ ಮೂವರು ಒಂದೇ ದಿನ ಪದಕ ಜಯಗಳಿಸಿದರು.

ಈ ವಿಭಾಗದಲ್ಲಿ ಆಸ್ಟ್ರೇಲಿಯಾದ ದೇನೆ ಸಮ್ಸನ್ ಚಿನ್ನ, ಬಾಂಗ್ಲಾ ದೇಶದ ಅಬ್ದುಲ್ಲಾ ಹೆಲ್ ಬಾಕಿ ಬೆಳ್ಳಿ ಪದಕ ಗೆದ್ದರು.   

loader