ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆಯ್ಕೆ

Rajasthan Royals have won the toss and have opted to bat
Highlights

ಉಭಯ ತಂಡಗಳು ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಪಂಜಾಬ್ 2 ಬದಲಾವಣೆ ಮಾಡಲಾಗಿದ್ದು ಅಗರ್’ವಾಲ್ ಬದಲಿಗೆ ಅಕ್ಷದೀಪ್ ನಾಥ್ ಹಾಗೂ ಅಂಕಿತ್ ರಜಪೂತ್ ಬದಲಿಗೆ ಮೋಹಿತ್ ಶರ್ಮಾಗೆ ಅವಕಾಶ ಕಲ್ಪಿಸಲಾಗಿದೆ.

ಜೈಪುರ[ಮೇ.08]: ರಾಜಸ್ಥಾನ ರಾಯಲ್ಸ್-ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ದುಕೊಂಡಿದೆ.
ಉಭಯ ತಂಡಗಳು ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಪಂಜಾಬ್ 2 ಬದಲಾವಣೆ ಮಾಡಲಾಗಿದ್ದು ಅಗರ್’ವಾಲ್ ಬದಲಿಗೆ ಅಕ್ಷದೀಪ್ ನಾಥ್ ಹಾಗೂ ಅಂಕಿತ್ ರಜಪೂತ್ ಬದಲಿಗೆ ಮೋಹಿತ್ ಶರ್ಮಾಗೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ರಾಜಸ್ಥಾನ ತಂಡ ಮೂರು ಬದಲಾವಣೆ ಮಾಡಲಾಗಿದ್ದು, ಮಹಿಪಾಲ್ ಲೋಮರ್ರೋರ್, ಸ್ಟುವರ್ಟ್ ಬಿನ್ನಿ ಹಾಗೂ ಇಶ್ ಸೋಧಿಗೆ ಅವಕಾಶ ಕಲ್ಪಿಸಲಾಗಿದೆ.
ತಂಡಗಳು ಹೀಗಿವೆ:
ರಾಜಸ್ಥಾನ ರಾಯಲ್ಸ್:

ಕಿಂಗ್ಸ್ ಇಲೆವನ್ ಪಂಜಾಬ್:

loader