Asianet Suvarna News Asianet Suvarna News

ಚಿಯರ್ ಹುಡುಗಿಯನ್ನು ಕೈಹಿಡಿದ ಸ್ಟಾರ್ ಕ್ರಿಕೆಟಿಗ

Quinton de Kock Marries Girlfriend Sasha Hurly In Mauritius

ಕ್ರಿಕೆಟಿಗ ಡಿ ಕಾ ಈಗ ಬ್ಯಾಚುಲರ್ ಪಟ್ಟ ತ್ಯಜಿಸಿದ್ದಾರೆ!  ದಕ್ಷಿಣ ಆಫ್ರಿಕದ ಈ ವಿಕೇಟ್ ಕೀಪರ್ ಮಾರಿಷನಲ್ಲಿ ಸಂಗಾತಿ ಸಾಶಾ ಹರ್ಲಿಯನ್ನು ವರಿಸಿದರು. ಈ ಮದ್ವೆ ಸಮಾರಂಭಕ್ಕೆ ಇಡೀ ದಕ್ಷಿಣ ಆಫ್ರಿಕ ತಂಡವೇ ಹಾಜರಾಗಿದ್ದು ವಿಶೇಷ.
ಹೈವೆಲ್ಡ್ ಲಯನ್ಸ್ ತಂಡ ಮುಂಬೈ ಇಂಡಿಯನ್ಸ ವಿರುದ್ಧ ಟಿ20 ಪಂದ್ಯ ಆಡುವಾಗ ಡಿ ಕಾಕ್'ಗೆ ಹರ್ಲಿಯ ಪರಿಚಯವಾಯಿತು.
ಹರ್ಲಿ ಆ ಪಂದ್ಯದಲ್ಲಿ ಚಿಯರ್ ಲೀಡರ್ ಆಗಿ ನರ್ತಿಸಿದ್ದರು. ಪಂದ್ಯದಲ್ಲಿ ಕಾಕ್  ಭರ್ಜರಿ 51 ರ ಗಳಿಸಿದ್ದರು. ಪಂದ್ಯ ಮುಗಿದ ಕೂಡಲೇ ಹರ್ಲಿ, ಕಾಕ್'ಗೆ ವಿಷ್ ಮಾಡಲು ಹೋಗಿದ್ದಾರೆ. ಫಸ್ಟ್ ಸೈಟ್'ನಲ್ಲಿಯೇ ಲವ್ ಆಗಿದೆ. ಮುಂದೆ ಕೇಪ್'ಟೌನಲ್ಲಿ ಇಬ್ಬರೂ ಸುತ್ತಾಡುವಾಗ ಮಾಧ್ಯಮಗಳ ಕಣ್ಣಿಗೂ ಬಿದ್ದರು. ನದಿಯಲ್ಲಿ ಡಿ ಕಾಕ್ ಜೊತೆ ಹರ್ಲಿ ಮೀನು ಹಿಡಿಯುತ್ತಿರುವ ಫೋಟೊ ವೈರಲ್ ಆಗಿತ್ತು.

Follow Us:
Download App:
  • android
  • ios