ನವ​ದೆ​ಹ​ಲಿ(ಸೆ.27): ಬೇಸ್‌​ಲೈನ್‌ ಎಂಬಫಿಟ್ನೆಸ್‌ ಕಂಪ​ನಿ​ಯೊಂದಕ್ಕೆಮುಂದಿನಮೂರುವರ್ಷ​ಗಳಕಾಲರಾಯ​ಭಾ​ರಿ​ಯಾ​ಗಿಆಯ್ಕೆ​ಯಾ​ಗಿ​ರುವರಿಯೊಒಲಿಂಪಿಕ್ಸ್‌ ಬೆಳ್ಳಿಪದಕವಿಜೇತೆಪಿ.ವಿ. ಸಿಂಧು, ಗೌರವಧನದವಿಚಾರದಲ್ಲಿಸೈನಾನೆಹ್ವಾಲ್‌ ಮತ್ತುಸಾನಿಯಾಮಿರ್ಜಾಅವರನ್ನೂಹಿಂದಿಕ್ಕಿದ್ದಾರೆ. ಗೌರವಧನದರೂಪ​ದ​ಲ್ಲಿರೂ.50 ಕೋಟಿಮೊತ್ತ​ವನ್ನುಪಡೆ​ದಿ​ದ್ದಾ​ರೆಎಂದು ‘ಫಸ್ಟ್‌ ಪೋಸ್ಟ್‌’ ವರದಿಮಾಡಿದೆ. ಈಮೂಲಕಅವರು, ದೇಶ​ದಲ್ಲಿಕ್ರಿಕೆಟೇತರಕ್ರೀಡಾ​ಳು​ಗ​ಳಿಗೂಶುಕ್ರದೆಸೆಆರಂಭ​ವಾ​ಗಿ​ರು​ವು​ದನ್ನುಸಾಬೀ​ತು​ಪ​ಡಿ​ಸಿ​ದ್ದಾರೆಂದುವರ​ದಿ​ಯಲ್ಲಿಹೇಳ​ಲಾ​ಗಿದೆ.

ಮೂಲ​ಗಳಪ್ರಕಾರ, ಸಿಂಧುಅವರನ್ನುರಾಯ​ಭಾ​ರಿ​ಯ​ನ್ನಾ​ಗಿ​ಸಲುಸುಮಾರು 16 ಕಂಪ​ನಿ​ಗಳುಪೈಪೋಟಿನಡೆ​ಸಿವೆ. ಇವು​ಗ​ಳಲ್ಲಿಸಿಂಧುಅವರುಖುದ್ದಾಗಿ 9 ಕಂಪ​ನಿ​ಗಳಆಫ​ರ್‌​ಗ​ಳನ್ನುಮಾತ್ರಪರಿ​ಗ​ಣ​ನೆಗೆತೆಗೆ​ದು​ಕೊಂಡಿದ್ದುಇನ್ನೂಯಾವು​ದಕ್ಕೂಒಪ್ಪಿಗೆನೀಡಿಲ್ಲಎಂದುಹೇಳ​ಲಾ​ಗಿದೆ.

ಸೈನಾ, ಸಾನಿಯಾಹಿಂದ​ಕ್ಕೆ: ಈಹಿಂದೆ, 2015ರಫೋರ್ಬ್ಸ್ಸೆಲೆಬ್‌ ಪಟ್ಟಿ​ಯಪ್ರಕಾರ, ಸೈನಾಅವರಗರಿಷ್ಠರಾಯಲ್ಟಿಮೊತ್ತವಾರ್ಷಿಕಸರಾ​ಸರಿಲೆಕ್ಕ​ದಲ್ಲಿರೂ. 16.99 ಕೋಟಿಇದ್ದರೆ, ಸಾನಿಯಾಅವರಮೊತ್ತರೂ. 13.25 ಕೋಟಿ​ಯ​ಷ್ಟಿತ್ತು. ಎರಡುವರ್ಷ​ಗಳಹಿಂದೆಸೈನಾನೆಹ್ವಾಲ್‌ ಅವರು, ಐಒ​ಎಸ್‌ ಸ್ಪೋರ್ಟ್ಸ್ಹಾಗೂಎಂಟ​ರ್‌​ಟೈ​ನ್‌​ಮೆಂಟ್‌ ಸಂಸ್ಥೆಯಎರಡುವರ್ಷ​ಗಳರಾಯ​ಭಾ​ರ​ತ್ವ​ಕ್ಕಾಗಿಸಹಿಮಾಡಿ​ದಾಗರೂ. 25 ಕೋಟಿಪಡೆ​ದಿ​ದ್ದರು. ಆಮೂಲಕ, ಅದುಕ್ರಿಕೆಟ್‌ ಹೊರ​ತಾದಆಟ​ಗಾ​ರ​ರೊ​ಬ್ಬರುಗಳಿ​ಸಿದಅತಿದೊಡ್ಡಗೌರ​ವ​ ಧನಹೆಗ್ಗ​ಳಿಕೆಗೆಪಾತ್ರ​ರಾ​ಗಿ​ದ್ದರು. ಇದೀಗ, ಬೇಸ್‌​ಲೈನ್‌ ಸಂಸ್ಥೆ​ಯೊಂದಿ​ಗಿನಒಪ್ಪಂದಮೂಲಕಆದಾಖ​ಲೆ​ಯನ್ನುಸಿಂಧುಮುರಿ​ದಿ​ದ್ದಾರೆ.