ಗೇಲ್ ಅರ್ಧ ಶತಕ : ಮುಂಬೈ'ಗೆ ಸವಾಲಿನ ಗುರಿ

Punjab Score 174 Vs MI
Highlights

ಟಾಸ್ ಗೆದ್ದ ಮುಂಬೈ ತಂಡ ಪಂಜಾಬ್ ಪಡೆಯನ್ನು ಬ್ಯಾಟಿಂಗ್ ಆಹ್ವಾನಿಸಿತು. ಗೇಲ್(50: 2 ಸಿಕ್ಸ್, 6 ಬೌಂಡರಿ), ಸ್ಟೋನಿಸ್ (29 : 2 ಸಿಕ್ಸ್ 2 ಬೌಂಡರಿ), ರಾಹುಲ್ (2 ಸಿಕ್ಸ್, 1 ಬೌಂಡರಿ), ಕರಣ್ ನಾಯರ್ 23  (2 ಸಿಕ್ಸ್ , 1 ಬೌಂಡರಿ) ನೆರವಿನಿಂದ 20 ಓವರ್'ಗಳಲ್ಲಿ 174/6 ದಾಖಲಿಸಿದರು.

ಇಂಧೋರ್(ಮೇ.04): ಪ್ಲೇಆಫ್ ಗುರಿಯಲ್ಲಿರುವ ಕಿಂಗ್ಸ್ ಇಲೆವನ್ ಪಂಜಾಬ್ ಗೇಲ್ ಅರ್ಧ ಶತಕದೊಂದಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ೧೭೫ ಸವಾಲಿನ ಗುರಿ ನೀಡಿದೆ. 
ಟಾಸ್ ಗೆದ್ದ ಮುಂಬೈ ತಂಡ ಪಂಜಾಬ್ ಪಡೆಯನ್ನು ಬ್ಯಾಟಿಂಗ್ ಆಹ್ವಾನಿಸಿತು. ಗೇಲ್(50: 2 ಸಿಕ್ಸ್, 6 ಬೌಂಡರಿ), ಸ್ಟೋನಿಸ್ (29 : 2 ಸಿಕ್ಸ್ 2 ಬೌಂಡರಿ), ರಾಹುಲ್ (2 ಸಿಕ್ಸ್, 1 ಬೌಂಡರಿ), ಕರಣ್ ನಾಯರ್ 23  (2 ಸಿಕ್ಸ್ , 1 ಬೌಂಡರಿ) ನೆರವಿನಿಂದ 20 ಓವರ್'ಗಳಲ್ಲಿ 174/6 ದಾಖಲಿಸಿದರು.

ಸ್ಕೋರ್  
ಪಂಜಾಬ್ 20 ಓವರ್'ಗಳಲ್ಲಿ 174/6
(ಗೇಲ್ 50,  ಸ್ಟೋನಿಸ್ 29)

ವಿವರ ಅಪೂರ್ಣ

loader