ಕಿಂಗ್ಸ್ ಇಲವೆನ್ ತಂಡ 15.1 ಓವರ್'ಗಳಲ್ಲಿ ತನ್ನೆಲ್ಲ ವಿಕೇಟ್ ಕಳೆದುಕೊಂಡಿತು. ಉಮೇಶ್ ಯಾದವ್ 23/3, ಸಿರಾಜ್, ಚಹಾಲ್, ಗ್ರಾಂಡ್'ಹೊಮ್ಮೆ, ಅಲಿ ತಲಾ ಒಂದೊಂದು ವಿಕೇಟ್ ಪಡೆದರು.
ಇಂಧೋರ್(ಮೇ.14): ಆರ್'ಸಿಬಿಯ ಉಮೇಶ್ ಯಾದವ್ ಹಾಗೂ ತಂಡದವರ ದಾಳಿಗೆ ಕಿಂಗ್ಸ್ ಇಲವೆನ್ ತಂಡ 88 ರನ್'ಗಳಿಗೆ ಧೂಳಿಪಟವಾಗಿದೆ.
ಫಿಂಚ್(26) ಹಾಗೂ ಕೆ.ಎಲ್ ರಾಹುಲ್(21), ಗೇಲ್(18) ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್'ಮನ್'ಗಳು ಸಂಪೂರ್ಣ ವಿಫಲರಾದರು.
ಕೊಹ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಉಪಯೋಗವಾಯಿತು. ಕಿಂಗ್ಸ್ ಇಲವೆನ್ ತಂಡ 15.1 ಓವರ್'ಗಳಲ್ಲಿ ತನ್ನೆಲ್ಲ ವಿಕೇಟ್ ಕಳೆದುಕೊಂಡಿತು. ಉಮೇಶ್ ಯಾದವ್ 23/3, ಸಿರಾಜ್, ಚಹಾಲ್, ಗ್ರಾಂಡ್'ಹೊಮ್ಮೆ, ಅಲಿ ತಲಾ ಒಂದೊಂದು ವಿಕೇಟ್ ಪಡೆದರು.
ಸ್ಕೋರ್
ಪಂಜಾಬ್ 15.1 ಓವರ್'ಗಳಲ್ಲಿ 88
( ಫಿಂಚ್(26), ಕೆ.ಎಲ್ ರಾಹುಲ್(21),ಉಮೇಶ್ ಯಾದವ್ 23/3 )
ಆರ್'ಸಿಬಿ ವಿರುದ್ಧದ ಪಂದ್ಯ
(ವಿವಿರ ಅಪೂರ್ಣ)
