ಕೋಲ್ಕತಾ(ಸೆ.30): ಐವತ್ತರಗಡಿಯನ್ನೂದಾಟದೆಪ್ರಮುಖಮೂರುವಿಕೆಟ್‌ಗಳನ್ನುಕಳೆದುಕೊಂಡುಚಡಪಡಿಸುತ್ತಿದ್ದಸಮಯವದು. ಕೇವಲ 46 ರನ್‌ಗಳಿಗೆ 3 ವಿಕೆಟ್‌ಗಳನ್ನುಬಲಿಗೊಟ್ಟ ಭಾರತಆರಂಭಿಕದಿನದಂದೇಸರ್ವಪತನಕಾಣುವುದುನಿಶ್ಚಿತಎಂಬಸನ್ನಿವೇಶವೂನಿರ್ಮಾಣವಾಗಿತ್ತು. ಇಂಥಒತ್ತಡದಲ್ಲಿಯೂದಿಟ್ಟ ಆಟವಾಡಿದಚೇತೇಶ್ವರಪೂಜಾರ (87: 219 ಎಸೆತ, 17 ಬೌಂಡರಿಮತ್ತುಅಜಿಂಕ್ಯರಹಾನೆ (77: 157 ಎಸೆತ, 11 ಬೌಂಡರಿ) ಭಾರತಕ್ಕೆಆಸರೆಯಾದರು. ಆದರೆ, ಪಟ್ಟುಬಿಡದೆಹೋರಾಡಿದಕಿವೀಸ್ ಕೊನೆಗೂತಿರುಗಿಬಿದ್ದುನಿಡುಸುಯ್ದಿತು.
ಐತಿಹಾಸಿಕಈಡನ್ ಗಾರ್ಡನ್ ಮೈದಾನದಲ್ಲಿನಡೆಯುತ್ತಿರುವಎರಡನೇಟೆಸ್ಟ್ ಪಂದ್ಯದಮೊದಲದಿನದಾಟದಂದುಇತ್ತಂಡಗಳೂಸಮಗೌರವಕ್ಕೆಭಾಜನವಾದದ್ದುದಿನದಹೆಚ್ಚುಗಾರಿಕೆ. ನಾಲ್ಕನೇವಿಕೆಟ್‌ಗೆರಹಾನೆಮತ್ತುಪೂಜಾರಕಲೆಹಾಕಿದ 141 ರನ್‌ಗಳಅಮೋಘಜತೆಯಾಟದಿಂದಾಗಿಭಾರತಮೊದಲದಿನಾಂತ್ಯಕ್ಕೆ 86 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತು. ಮಂದಬೆಳಕಿನಿಂದಾಗಿಕೊನೆಯನಾಲ್ಕುಓವರ್‌ಗಳುನಡೆಯದೆಹೋದದ್ದುಭಾರತಇನ್ನಷ್ಟುಹಿನ್ನಡೆಅನುಭವಿಸದಂತೆಮಾಡಿತು. ಆಟನಿಂತಾಗವೃಧಿಮಾನ್ ಸಾಹ (14) ಮತ್ತುರವೀಂದ್ರಜಡೇಜಾ (0) ಕ್ರೀಸ್‌ನಲ್ಲಿದ್ದರು.
ಹೆನ್ರಿದಾಳಿಗೆಕಂಗಾಲು
ಬೆಳಗ್ಗೆಟಾಸ್ ಗೆದ್ದನಾಯಕವಿರಾಟ್ ಕೊಹ್ಲಿಮೊದಲುಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಅವರಈಆಯ್ಕೆತಪ್ಪುನಿರ್ಣಯವೆಂಬುದುಶುರುವಿನಲ್ಲೇಕಿವೀಸ್ ವೇಗಿಮ್ಯಾಟ್ ಹೆನ್ರಿಮನವರಿಕೆಮಾಡಿಕೊಟ್ಟರು. ಎರಡುವರ್ಷಗಳಬಳಿಕತಂಡದಲ್ಲಿಕಾಣಿಸಿಕೊಳ್ಳಲುತವಕಿಸುತ್ತಿದ್ದಎಡಗೈಆಟಗಾರಗೌತಮ್ ಗಂಭೀರ್ ಜತೆಗಿನಸ್ಪರ್ಧೆಯಲ್ಲಿಕೊನೆಗೂಅಂತಿಮಇಲೆವೆನ್‌ನಲ್ಲಿಸ್ಥಾನಪಡೆದಆರಂಭಿಕಶಿಖರ್ ಧವನ್ (1) ಎರಡನೇಓವರ್‌ನನಾಲ್ಕನೇಎಸೆತದಲ್ಲಿಹೆನ್ರಿಬೌಲಿಂಗ್‌ನಲ್ಲಿಎಲ್‌ಬಿಬಲೆಗೆಬಿದ್ದುಕ್ರೀಸ್ ತೊರೆದರೆ, ಕಾನ್ಪುರಟೆಸ್ಟ್‌ನಲ್ಲಿಭರ್ಜರಿಪ್ರದರ್ಶನನೀಡಿದ್ದಮುರಳಿವಿಜಯ್ (9) ಕೂಡಇದೇಹೆನ್ರಿಬೌಲಿಂಗ್‌ನಲ್ಲಿವಿಕೆಟ್‌ಕೀಪರ್ ವಾಟ್ಲಿಂಗ್‌ಗೆಕ್ಯಾಚಿತ್ತುನಿರ್ಗಮಿಸಿದರು. ತ್ವರಿತಗತಿಯಲ್ಲಾದಈಎರಡುಪಲ್ಲಟಗಳಿಗಿಂತಬಳಿಕಬಂದನಾಯಕವಿರಾಟ್ ಕೊಹ್ಲಿ (9) ವೇಗಿಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿಲಾಥಮ್‌ಗೆಕ್ಯಾಚಿತ್ತುಕ್ರೀಸ್ ತೊರೆದಾಗಭಾರತಅಕ್ಷರಶಃದಿಕ್ಕೆಟ್ಟಿತು.
ಆಪದ್ಬಾಂಧವರು
ಮೇಲುಗೈಸಾಧಿಸೇಬಿಟ್ಟೆವೆಂಬಭ್ರಮೆಗೆಮುಳುಗಿದನ್ಯೂಜಿಲೆಂಡ್ ವಿರುದ್ಧಭಾರತಕ್ಕೆಆಪದ್ಬಾಂಧವರಂತೆಕಂಡುಬಂದದ್ದುರಹಾನೆಮತ್ತುಪೂಜಾರ. ಭೋಜನವಿರಾಮಕ್ಕೂಮುನ್ನ 57 ರನ್ ಗಳಿಸಿದ್ದತಂಡದಸ್ಥಿತಿಯನ್ನುತಮ್ಮಜವಾಬ್ದಾರಿಯುತಬ್ಯಾಟಿಂಗ್‌ನಿಂದಆದರಿಸಿದಈಜೋಡಿಕಿವೀಸ್ ಬೌಲಿಂಗ್‌ಗೆಸೆಡ್ಡುಹೊಡೆಯಿತು. ಅನಾರೋಗ್ಯದನಿಮಿತ್ತಎರಡನೇಟೆಸ್ಟ್‌ಗೆಅಲಭ್ಯವಾಗಿರುವಕೇನ್ ವಿಲಿಯಮ್ಸನ್ ಬದಲಿಗೆತಂಡವನ್ನುಮುನ್ನಡೆಸುತ್ತಿರುವಹಿರಿಯಹಾಗೂಅನುಭವಿಆಟಗಾರರಾಸ್ ಟೇಲರ್ ಈಜೋಡಿಯನ್ನುಬೇರ್ಪಡಿಸಲುಬೌಲರ್‌ಗಳನ್ನುಬದಲಿಸಿಹಲವಾರುತಂತ್ರಗಳನ್ನುಹೆಣೆದರೂ, ಅದುಕೂಡಫಲಕೊಡಲಿಲ್ಲ. ಆದರೆ, ಚಹಾವಿರಾಮದನಂತರದಲ್ಲಿಕಿವೀಸ್ ತಂತ್ರಫಲಿಸಿತು. ನೀಲ್ ವ್ಯಾಗ್ನರ್ ಬೌಲಿಂಗ್‌ನಲ್ಲಿಪೂಜಾರಮಾರ್ಟಿನ್ ಗುಪ್ಟಿಲ್‌ಗೆಕ್ಯಾಚಿತ್ತರೆಅವರನಂತರಬಂದರೋಹಿತ್ ಶರ್ಮಾ (2) ಜೀತನ್ ಪಟೇಲ್‌ಗೆಬಲಿಯಾದರು. ಇನ್ನುಬಿರುಸಿನಆಟಕ್ಕೆಇಳಿದಆರ್. ಅಶ್ವಿನ್ (26) ಅವರನ್ನು 84ನೇಓವರ್‌ನಲ್ಲಿಹೆನ್ರಿಎಲ್‌ಬಿಬಲೆಗೆಬೀಳಿಸಿದಿನದಕೊನೆಯಲ್ಲಿಯೂಮಿಂಚುಹರಿಸಿದರು.
ಸ್ಕೋರ್ ವಿವರ
ಭಾರತಮೊದಲಇನ್ನಿಂಗ್ಸ್
86 ಓವರ್‌ಗಳಲ್ಲಿ 7 ವಿಕೆಟ್‌ಗೆ 239
