ರನ್ ಮಷೀನ್ ರೀತಿಯಲ್ಲಿ ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಿನದಿಂದ ದಿನಕ್ಕೆ ಪಕ್ವವಾಗುತ್ತಾ ಸಾಗುತ್ತಿದ್ದಾರೆ.

ಬೆಂಗಳೂರು(ಅ.22): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್'ನಲ್ಲಿ ಇಂದು 200ನೇ ಪಂದ್ಯವನ್ನಾಡುತ್ತಿದ್ದಾರೆ.

ರನ್ ಮಷೀನ್ ರೀತಿಯಲ್ಲಿ ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಿನದಿಂದ ದಿನಕ್ಕೆ ಪಕ್ವವಾಗುತ್ತಾ ಸಾಗುತ್ತಿದ್ದಾರೆ. ಈ ನಡುವೆ ಕೊಹ್ಲಿ ಆಡಿದ ಮೊದಲ 100 ಪಂದ್ಯಕ್ಕೂ ಆ ಬಳಿಕ ಆಡಿದ 100 ಪಂದ್ಯಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ.

ಹೀಗಿದೆ ಕೊಹ್ಲಿಯ ಒಟ್ಟಾರೆ ಬ್ಯಾಟಿಂಗ್ ಪ್ರದರ್ಶನದ ವಿವರ:

ಮೊದಲ 100 ಏಕದಿನ ಪಂದ್ಯಗಳಲ್ಲಿ:

ಇನಿಂಗ್ಸ್: 97

ರನ್'ಗಳು: 4107

ಸರಾಸರಿ: 48.89

ಸ್ಟ್ರೈಕ್ ರೇಟ್: 86.00

ಅರ್ಧಶತಕ: 22

ಶತಕ: 13

ಉಳಿದ 99 ಪಂದ್ಯಗಳಲ್ಲಿ:

ಇನಿಂಗ್ಸ್ : 94

ರನ್'ಗಳು: 4660

ಸರಾಸರಿ: 62.16

ಸ್ಟ್ರೈಕ್ ರೇಟ್: 96.83

ಅರ್ಧಶತಕ: 23

ಶತಕ: 17

* ಇಂದಿನ ಪಂದ್ಯ ಹೊರತು ಪಡಿಸಿದಂತೆ ಈ ಅಂಕಿ-ಅಂಶವಿದೆ.

ಕೃಪೆ: ಸ್ಪೋರ್ಟ್ಸ್'ಕೀಡಾ ಕ್ರಿಕೆಟ್