PKL 6: ಮೊದಲ ದಿನದ ಹರಾಜಿನ ಬಳಿಕ ತಮಿಳ್ ತಲೈವಾಸ್ ತಂಡ ಹೀಗಿದೆ

sports | Thursday, May 31st, 2018
Suvarna Web Desk
Highlights

ಸಚಿನ್ ತೆಂಡುಲ್ಕರ್ ಮಾಲಿಕತ್ವದ ತಮಿಳ್ ತಲೈವಾಸ್ ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರುವುದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಕಳೆದ ಆವೃತ್ತಿಯಲ್ಲಿ ಗುಜರಾತ್ ತಂಡವನ್ನು ಫೈನಲ್’ಗೇರಿಸಿದ್ದ ಸುಖೇಶ್ ಹೆಗ್ಡೆ[28] ಹಾಗೂ ಮತ್ತೋರ್ವ ಕನ್ನಡಿಗ ದರ್ಶನ್ ಜಿ[28 ಲಕ್ಷ] ಈ ಬಾರಿ ತಮಿಳ್ ತಲೈವಾಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

ಮುಂಬೈ[ಮೇ.31]: ಸಚಿನ್ ತೆಂಡುಲ್ಕರ್ ಮಾಲಿಕತ್ವದ ತಮಿಳ್ ತಲೈವಾಸ್ ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರುವುದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಕಳೆದ ಆವೃತ್ತಿಯಲ್ಲಿ ಗುಜರಾತ್ ತಂಡವನ್ನು ಫೈನಲ್’ಗೇರಿಸಿದ್ದ ಸುಖೇಶ್ ಹೆಗ್ಡೆ[28] ಹಾಗೂ ಮತ್ತೋರ್ವ ಕನ್ನಡಿಗ ದರ್ಶನ್ ಜಿ[28 ಲಕ್ಷ] ಈ ಬಾರಿ ತಮಿಳ್ ತಲೈವಾಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.
ಮೊದಲ ದಿನದ ಹರಾಜಿನ ಬಳಿಕ ತಮಿಳ್ ತಲೈವಾಸ್ ತಂಡ ಹೀಗಿದೆ 
ರೀಟೈನ್ ಮಾಡಿಕೊಂಡ ಆಟಗಾರರು:

ಅಮಿತ್ ಹೂಡಾ
ಅಜಯ್ ಠಾಕೂರ್
ಸಿ ಅರುಣ್
ಡಿ. ಪ್ರದೀಪ್
ರೈಡರ್ಸ್:
ಸುಖೇಶ್ ಹೆಗ್ಡೆ
ರಜನೀಶ್
ಡಿಫೆಂಡರ್ಸ್:
ದರ್ಶನ್ ಜೆ
ಜೇ ಮಿನ್ ಲೀ
ಆಲ್ರೌಂಡರ್ಸ್:
ಮಂಜೀತ್ ಚಿಲ್ಲಾರ್ 
ಚಾನ್ ಸಿಕ್ ಪಾರ್ಕ್

 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  PMK worker dies due to electricution

  video | Wednesday, April 11th, 2018

  IPL Team Analysis Kings XI Punjab Team Updates

  video | Tuesday, April 10th, 2018

  India Today Karnataka PrePoll Part 6

  video | Friday, April 13th, 2018
  Naveen Kodase