PKL 6: ಮೊದಲ ದಿನದ ಹರಾಜಿನ ಬಳಿಕ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡ ಹೀಗಿದೆ

sports | Thursday, May 31st, 2018
Suvarna Web Desk
Highlights

ಕಳೆದ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ಗೆಲ್ಲಲು ಎಡವಿದ್ದ ಗುಜರಾತ್ ಫಾರ್ಚೂನ್’ಜೈಂಟ್ಸ್ ಈ ಬಾರಿ ಪ್ರಪಂಜನ್ ಅವರನ್ನು 38 ಲಕ್ಷ ನೀಡಿ ಖರೀದಿಸಿದ್ದು, ಸಾಕಷ್ಟು ಹೊಸ ಮುಖಗಳೊಂದಿಗೆ ಕಣಕ್ಕಿಳಿಯುತ್ತಿದೆ.

ಮುಂಬೈ[ಮೇ.31]: ಕಳೆದ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ಗೆಲ್ಲಲು ಎಡವಿದ್ದ ಗುಜರಾತ್ ಫಾರ್ಚೂನ್’ಜೈಂಟ್ಸ್ ಈ ಬಾರಿ ಪ್ರಪಂಜನ್ ಅವರನ್ನು 38 ಲಕ್ಷ ನೀಡಿ ಖರೀದಿಸಿದ್ದು, ಸಾಕಷ್ಟು ಹೊಸ ಮುಖಗಳೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ಆವೃತ್ತಿಯಲ್ಲಿ ತಂಡವನ್ನು ಫೈನಲ್’ಗೇರಿಸಿದ್ದ ಕನ್ನಡಿಗ ಸುಖೇಶ್ ಹೆಗ್ಡೆ ಈ ಬಾರಿ ತಮಿಳ್ ತಲೈವಾಸ್ ಪರ ಕಣಕ್ಕಿಳಿಯಲಿದ್ದಾರೆ.
PKL 6: ಮೊದಲ ದಿನದ ಹರಾಜಿನ ಬಳಿಕ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡ ಹೀಗಿದೆ 


ರೀಟೈನ್ ಮಾಡಿಕೊಂಡ ಆಟಗಾರರು:
ಮಹೇಂದರ್ ಗಣೇಶ್ ರಜಪೂತ್
ಸುನಿಲ್ ಕುಮಾರ್
ಸಚಿನ್
ಅಮಿತ್
ರೋಹಿತ್ ಗುಲಿಯಾ
ಸಿ ಕಲಾಯಿ ಅರಸನ್ 
ರೈಡರ್ಸ್:
ಕೆ. ಪ್ರಪಂಜನ್
ಡೋಂಗ್ ಜೀಂನ್ ಲೀ
ಲಲಿತ್ ಚೌಧರಿ 
ಡಿಫೆಂಡರ್ಸ್:
ಪರ್ವೇಶ್ ಬೈನ್ಸ್’ವಾಲ್
ವಿಕ್ರಂ ಖಂಡೋಲಾ
ಆಲ್ರೌಂಡರ್ಸ್:
ಹಡಿ ಓಸ್ಟ್’ರಾಕ್
ಅನಿಲ್

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  Congress BJP Members Fight at Gujarat

  video | Wednesday, March 14th, 2018

  India Today Karnataka PrePoll Part 6

  video | Friday, April 13th, 2018
  Naveen Kodase