ಕಳೆದ ಆವೃತ್ತಿಯಲ್ಲಿ ಕ್ವಾಲಿಫೈಯರ್ ಹಂತಕ್ಕೇರಿ ಕೊನೆಗಳಿಗೆಯಲ್ಲಿ ಪ್ರಶಸ್ತಿ ಸುತ್ತು ತಲುಪಲು ವಿಫಲವಾಗಿದ್ದ ಬೆಂಗಾಲ್ ವಾರಿಯರ್ಸ್ ಈ ಬಾರಿ ಬಲಿಷ್ಠ ಆಟಗಾರರನ್ನು ಖರೀದಿಸಿದೆ. ಸ್ಟಾರ್ ಆಟಗಾರ ಜಾಂಗ್ ಕುನ್ ಲೀ ಅವರನ್ನು 33 ಲಕ್ಷ ನೀಡಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈ[ಮೇ.30]: ಕಳೆದ ಆವೃತ್ತಿಯಲ್ಲಿ ಕ್ವಾಲಿಫೈಯರ್ ಹಂತಕ್ಕೇರಿ ಕೊನೆಗಳಿಗೆಯಲ್ಲಿ ಪ್ರಶಸ್ತಿ ಸುತ್ತು ತಲುಪಲು ವಿಫಲವಾಗಿದ್ದ ಬೆಂಗಾಲ್ ವಾರಿಯರ್ಸ್ ಈ ಬಾರಿ ಬಲಿಷ್ಠ ಆಟಗಾರರನ್ನು ಖರೀದಿಸಿದೆ. ಸ್ಟಾರ್ ಆಟಗಾರ ಜಾಂಗ್ ಕುನ್ ಲೀ ಅವರನ್ನು 33 ಲಕ್ಷ ನೀಡಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಿದೆ ಮೊದಲ ದಿನದ ಹರಾಜಿನ ಬಳಿಕ ಬೆಂಗಾಲ್ ವಾರಿಯರ್ಸ್ ತಂಡ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ರೀಟೈನ್ ಮಾಡಿಕೊಂಡ ಆಟಗಾರರು:
ಮಣೀಂದರ್ ಸಿಂಗ್
ಅಮರೇಶ್ ಮೊಂಡಾಲ್
ರವೀಂದ್ರ ರಮೇಶ್ ಕುಮ್ವಂತ್
ರೈಡರ್ಸ್:
ಜಾಂಗ್ ಕುನ್ ಲೀ
ಮಿಥಿನ್ ಕುಮಾರ್
ಡಿಫೆಂಡರ್ಸ್:
ಜೖವೂರ್ ರೆಹಮಾನ್
ಆಲ್ರೌಂಡರ್ಸ್:
ಶ್ರೀಕಾಂತ್ ತೆವಾಟಿಯಾ
ರಣ್ ಸಿಂಗ್