ಕ್ವಿಟೋವಾ ಅವರ ಮನೆಯಲ್ಲಿ ದರೋಡೆಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಜೆಕ್ ನ್ಯೂಸ್ ಏಜೆನ್ಸಿ ಸಿಟಿಕೆ ವರದಿ ಮಾಡಿದೆ.

ಲಂಡನ್(ಡಿ.20): ವಿಶ್ವ ಟೆನಿಸ್ ರಂಗದಲ್ಲಿ 2 ಬಾರಿ ವಿಂಬಲ್ಡನ್ ಚಾಂಪಿಯನ್ ಮತ್ತು ಜೆಕ್‌ ಗಣರಾಜ್ಯದ ಸ್ಟಾರ್ ಟೆನಿಸ್ ಆಟಗಾರ್ತಿ ಪೆಟ್ರಾ ಕ್ವಿಟೋವಾ, ಅವರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ವಿಟೋವಾ ಅವರ ಮನೆಯಲ್ಲಿ ದರೋಡೆಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಜೆಕ್ ನ್ಯೂಸ್ ಏಜೆನ್ಸಿ ಸಿಟಿಕೆ ವರದಿ ಮಾಡಿದೆ.

ಕ್ವಿಟೋವಾ ಪ್ರಸ್ತುತ 11 ಶ್ರೇಯಾಂಕ ಹೊಂದಿದ್ದು, 2011 ಹಾಗೂ 2014 ರಲ್ಲಿ ವಿಂಬಲ್ಡನ್ ಸೇರಿದಂತೆ ಒಟ್ಟು 19 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.