ಇದು ಔಟ್/ನಾಟೌಟ್ ನೀವೇ ನಿರ್ಧರಿಸಿ...

First Published 7, May 2018, 5:13 PM IST
Out or Not out You decide
Highlights

ಜಯದೇವ್ ಉನಾದ್ಕತ್ ಬೌಲಿಂಗ್’ನಲ್ಲಿ ಕೆ.ಎಲ್ ರಾಹುಲ್ ಬಾರಿಸಿದ ಚೆಂಡು ಸಂಜು ಸ್ಯಾಮ್ಸನ್ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಮೇಲ್ನೋಟಕ್ಕೆ ಔಟ್ ಎಂಬಂತೆ ಕಂಡು ಬಂದರೂ ರೀಪ್ಲೆ ನೋಡಿದಾಗ ನಾಟೌಟ್ ಎಂದು ಥರ್ಡ್ ಅಂಪೈರ್ ತೀರ್ಪು ನೀಡಿದರು. 

ಜೈಪುರ[ಮೇ.07]: ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಹಿಡಿದ ಕ್ಯಾಚ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಜಯದೇವ್ ಉನಾದ್ಕತ್ ಬೌಲಿಂಗ್’ನಲ್ಲಿ ಕೆ.ಎಲ್ ರಾಹುಲ್ ಬಾರಿಸಿದ ಚೆಂಡು ಸಂಜು ಸ್ಯಾಮ್ಸನ್ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಮೇಲ್ನೋಟಕ್ಕೆ ಔಟ್ ಎಂಬಂತೆ ಕಂಡು ಬಂದರೂ ರೀಪ್ಲೆ ನೋಡಿದಾಗ ನಾಟೌಟ್ ಎಂದು ಥರ್ಡ್ ಅಂಪೈರ್ ತೀರ್ಪು ನೀಡಿದರು. 
ನೀವೇ ನಿರ್ಧರಿಸಿ ಇದು ಔಟ್ ಇಲ್ಲವೇ ನಾಟೌಟ್ ಎಂದು..
ಹೀಗಿತ್ತು ಆ ಕ್ಯಾಚ್:

loader