ಮೊದಲ ಆವೃತ್ತಿಯ ಚಾಂಪಿಯನ್‌ ರಾಜಸ್ತಾನ ಪರ ಆಡಿದ್ದ ಯೂಸಫ್‌, 2012, 2014ರಲ್ಲಿ ವಿಜೇತರಾಗಿದ್ದ ಕೆಕೆಆರ್‌ ತಂಡವನ್ನು ಪ್ರತಿನಿಧಿಸಿದ್ದರು.

ಕೋಲ್ಕತಾ(ಮೇ.11): ಸದ್ಯ ಕೋಲ್ಕತಾ ನೈಟ್‌'ರೈಡ​ರ್ಸ್ ಪರ ಆಡುತ್ತಿರುವ ಯೂಸಫ್‌ ಪಠಾಣ್‌ ತಮ್ಮ ಹೆಸರಿನಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಒಟ್ಟು 3 ಬಾರಿ ಐಪಿಎಲ್‌ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡ ತಂಡದಲ್ಲಿ ಆಡಿದ ಏಕೈಕ ಆಟಗಾರರ ಎಂಬ ಹೆಗ್ಗಳಿಕೆಗೆ ಪಠಾಣ್‌ ಪಾತ್ರರಾಗಿದ್ದಾರೆ.

ಮೊದಲ ಆವೃತ್ತಿಯ ಚಾಂಪಿಯನ್‌ ರಾಜಸ್ತಾನ ಪರ ಆಡಿದ್ದ ಯೂಸಫ್‌, 2012, 2014ರಲ್ಲಿ ವಿಜೇತರಾಗಿದ್ದ ಕೆಕೆಆರ್‌ ತಂಡವನ್ನು ಪ್ರತಿನಿಧಿಸಿದ್ದರು.