Asianet Suvarna News Asianet Suvarna News

ಮತ್ತೊಮ್ಮೆ ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾಗಿದ್ದು 8 ವಿಕೆಟ್....!

ಕಿವೀಸ್ ಪಡೆ ಒಂದೂ ವಿಕೆಟ್ ಕಳೆದುಕೊಳ್ಳದೆ 118 ರನ್​ ಗಳಿಸಿತ್ತು, ಆದರೆ ಮೊತ್ತಕ್ಕೆ 181 ರನ್ ಸೇರಿಸುವಷ್ಟರಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡಿತು. ಇದಕ್ಕೆ ಕಾರಣವಾಗಿದ್ದು ಅಶ್ವಿನ್. 

Once again Ashwin spins magic

ಇಂದೋರ್​(ಅ.10): ಕಿವೀಸ್ ವಿರುದ್ಧದ  3ನೇ ದಿನದ ಆಟದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಲು ನೆರವಾಗಿದ್ದು  ರವಿಚಂದ್ರನ್, ಮತ್ತೊಮ್ಮೆ ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾಗಿದ್ದು ಬರೋಬರಿ 8 ವಿಕೆಟ್'ಗಳು. 

ಕಿವೀಸ್ ಪಡೆ ಒಂದೂ ವಿಕೆಟ್ ಕಳೆದುಕೊಳ್ಳದೆ 118 ರನ್​ ಗಳಿಸಿತ್ತು, ಆದರೆ ಮೊತ್ತಕ್ಕೆ 181 ರನ್ ಸೇರಿಸುವಷ್ಟರಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡಿತು. ಇದಕ್ಕೆ ಕಾರಣವಾಗಿದ್ದು ಅಶ್ವಿನ್. 

ಇಂದು ಅಶ್ವಿನ್ ಪಾಲಾಗಿದ್ದು ಬರೋಬ್ಬರಿ 8 ವಿಕೆಟ್. ತಮ್ಮ ಸ್ಪಿನ್ ಮ್ಯಾಜಿಕ್ ಮೂಲಕ 6 ವಿಕೆಟ್ ಕಬಳಿಸಿ ಟೆಸ್ಟ್ ಕ್ರಿಕೆಟ್​ನಲ್ಲಿ 20ನೇ ಸಲ 5 ಪ್ಲಸ್ ವಿಕೆಟ್ ಪಡೆದ ಸಾಧನೆಯನ್ನ ಅಶ್ವಿನ್ ಮಾಡಿದರು. 

ಇನ್ನು ಫೀಲ್ಡಿಂಗ್​ನಲ್ಲೂ ತಮ್ಮ ಕೈಚಳಕ ತೋರಿಸಿದ ಆಶ್ವಿನ್ ಬೌಲಿಂಗ್ ಮಾಡುತ್ತಲೇ ಕ್ರೀಸಿನಲ್ಲಿದ್ದುಕೊಂಡು ಎರಡು ಅದ್ಭುತ ರನೌಟ್ ಮಾಡಿದರು. ಗುಪ್ಟಿಲ್​-ಜೀತನ್ ಪಟೇಲ್ ಅವರನ್ನ ರನ್​ ಔಟ್​​ ಮಾಡಿ ಪೆವೆಲಿಯನ್ ಸೇರಿಸಿದರು. 

Latest Videos
Follow Us:
Download App:
  • android
  • ios