Asianet Suvarna News Asianet Suvarna News

ಫಿಫಾ ವಿಶ್ವಕಪ್ ಮೆಲುಕು: ಡೇವಿಡ್ ಬೆಕ್‌ಹ್ಯಾಮ್ ಫ್ರೀ ಕಿಕ್ ಗೋಲನಿಂದ ಬಚಾವ್ ಆಗಿತ್ತು ಇಂಗ್ಲೆಂಡ್

1998ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಡೇವಿಡ್ ಬೆಕ್‌ಹ್ಯಾಮ್ ಫ್ರೀ ಕಿಕ್ ವಿಶ್ವದಲ್ಲೇ ಬಾರಿ ಜನಪ್ರೀಯವಾಗಿತ್ತು. ಜೂನ್ 26 ರಂದು ಫ್ರಾನ್ಸ್ ವಿರುದ್ಧ ನಡೆದ ಈ ಮಹತ್ವದ ಪಂದ್ಯದಲ್ಲಿ ಬೆಕ್‌ಹ್ಯಾಮ್ ಫ್ರೀ ಕಿಕ್ ಮೂಲಕ ಗೋಲು ಸಿಡಿಸಿ ಇಂಗ್ಲೆಂಡ್‌ಗೆ ಗೆಲುವು ತಂದುಕೊಟ್ಟರು. ಈ ಅದ್ಬುತ ಫ್ರೀ ಕಿಕ್ ಇಲ್ಲಿದೆ ನೋಡಿ.

Video Top Stories