ಇದುವರೆಗೂ ಮಾಲಿಂಗ ಭಾರತ ಎದುರು 35 ಪಂದ್ಯಗಳನ್ನಾಡಿದ್ದು 5.98ರ ಸರಾಸರಿಯಲ್ಲಿ 40 ವಿಕೆಟ್ ಕಬಳಿಸಿದ್ದಾರೆ.  

ಕೊಲಂಬೊ(ಆ.20): ಶ್ರೀಲಂಕಾ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ 200ನೇ ಪಂದ್ಯವನ್ನಾಡುತ್ತಿದ್ದು ಇತಿಹಾಸ ನಿರ್ಮಿಸುವ ಹೊಸ್ತಿಲಿನಲ್ಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2004ರ ಏಷ್ಯಾಕಪ್'ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಪಾದಾರ್ಪಣೆ ಮಾಡಿದ್ದರು.

ಕಳೆದ ಕೆಲ ವರ್ಷಗಳಿಂದ ಪದೇ-ಪದೇ ಗಾಯಕ್ಕೆ ತುತ್ತಾಗುತ್ತಿರುವ ಮಾಲಿಂಗ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ.

ಇದುವರೆಗೂ ಮಾಲಿಂಗ ಭಾರತ ಎದುರು 35 ಪಂದ್ಯಗಳನ್ನಾಡಿದ್ದು 5.98ರ ಸರಾಸರಿಯಲ್ಲಿ 40 ವಿಕೆಟ್ ಕಬಳಿಸಿದ್ದಾರೆ.