ಧೋನಿಯ ಚುರುಕುತನ ನೋಡಿದ್ರೆ ಮಾಹಿ ಆಟ ಮುಗಿದಿಲ್ಲ ಅಂತ ಪ್ರತಿಯೊಬ್ಬರಿಗೂ ಅನ್ನಿಸದಿರಲು ಸಾಧ್ಯವೇ ಇಲ್ಲ.

ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದೆ ನಿಂತರೆ ಚಾಣಾಕ್ಷ ವಿಕೆಟ್ ಕೀಪರ್ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.

ಅದು ಎಂತಹದ್ದೇ ಕ್ಯಾಚ್ ಇರಲಿ, ರನೌಟ್ ಇರಲಿ, ಇಲ್ಲವೇ ಸ್ಟಂಪಿಂಗ್ ಇರಲಿ ಅನಾಯಾಸವಾಗಿ ಎದುರಾಳಿ ಬ್ಯಾಟ್ಸ್'ಮನ್'ನನ್ನು ಪೆವಿಲಿಯನ್'ಗೆ ಸೇರುವಂತೆ ಮಾಡಿ ಬಿಡುತ್ತಾರೆ.

ಆದರೆ ಸ್ವತಃ ಧೋನಿಯೇ ಸ್ಟಂಪಿಂಗ್'ಗೆ ಒಳಗಾಗಬೇಕಾದ ಸಂದರ್ಭ ಬಂದರೆ ಹೇಗೆ ವರ್ತಿಸುತ್ತಾರೆ ಎನ್ನುವುದಕ್ಕೆ ವೆಸ್ಟ್ ಇಂಡಿಸ್ ಎದುರಿನ ಮೂರನೇ ಏಕದಿನ ಪಂದ್ಯ ಸಾಕ್ಷಿಯಾಯಿತು.

ಧೋನಿಯ ಚುರುಕುತನ ನೋಡಿದ್ರೆ ಮಾಹಿ ಆಟ ಮುಗಿದಿಲ್ಲ ಅಂತ ಪ್ರತಿಯೊಬ್ಬರಿಗೂ ಅನ್ನಿಸದಿರಲು ಸಾಧ್ಯವೇ ಇಲ್ಲ.

Scroll to load tweet…