ತನ್ನ ಮೊಟ್ಟ ಮೊದಲ ರಣಜಿ ಅಭಿಯಾನವನ್ನು ಛತ್ತೀಸ್‌ಗಢ ಗೆಲುವಿನೊಂದಿಗೆ ಆರಂಭಿಸಿದೆ. ಹಾಗೆಯೇ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಕೂಡ ಜಯಭೇರಿ ಬಾ

ರಾಂಚಿ(ಅ.08): ತನ್ನಮೊಟ್ಟ ಮೊದಲರಣಜಿಅಭಿಯಾನವನ್ನುಛತ್ತೀಸ್ಗಢಗೆಲುವಿನೊಂದಿಗೆಆರಂಭಿಸಿದೆ. ಅಂತೆಯೇರೋಹ್ಟಕ್ನಲ್ಲಿನಡೆದತಮಿಳುನಾಡುವಿರುದ್ಧದಪಂದ್ಯದಲ್ಲಿಹಾಲಿಚಾಂಪಿಯನ್ಮುಂಬೈಕೂಡಜಯದಆರಂಭಕಂಡಿತಲ್ಲದೆ, ಇತ್ತಂಡಗಳೂ 6 ಅಂಕಗಳಿಸಿದವು.

ತ್ರಿಪುರವಿರುದ್ಧಸಂಪೂರ್ಣಪಾರಮ್ಯಮೆರೆದಿದ್ದಮೊಹಮದ್ಕೈಫ್ಸಾರಥ್ಯದಛತ್ತೀಸ್ಗಢತಂಡವುಗೆಲುವಿಗೆಬೇಕಿದ್ದ 13 ರನ್ಗಳಜಯದಗುರಿಯನ್ನು 3.5 ಓವರ್ಗಳಲ್ಲಿಕೇವಲ 1 ವಿಕೆಟ್ಕಳೆದುಕೊಂಡುಮುಟ್ಟಿತು. ಸಂಘಟಿತದಾಳಿಯೊಂದಿಗೆಮೊದಲಇನ್ನಿಂಗ್ಸ್ನಲ್ಲಿ 118 ರನ್ಗೆಆಲೌಟ್ಆಗಿದ್ದತ್ರಿಪುರಾವಿರುದ್ಧಅಶುತೋಷ್ಸಿಂಗ್‌ (140) ಅವರಮನೋಜ್ಞಶತಕದಿಂದಾಗಿ 255 ರನ್ಗೆಆಲೌಟ್ಆದಛತ್ತೀಸ್ಗಢ, ಬಳಿಕಎರಡನೇಇನ್ನಿಂಗ್ಸ್ನಲ್ಲಿಅಜಯ್ಮಂಡಲ್‌ (55ಕ್ಕೆ 4) ತೋರಿದಚಮತ್ಕಾರಿಬೌಲಿಂಗ್ನೆರವಿನೊಂದಿಗೆತ್ರಿಪುರಾವನ್ನು 149ಕ್ಕೆನಿಯಂತ್ರಿಸಿತು.

ಇನ್ನುತಮಿಳುನಾಡಿನವಿರುದ್ಧಆಲ್ರೌಂಡ್ಪ್ರದರ್ಶನನೀಡಿದಹಾಲಿಚಾಂಪಿಯನ್ಮುಂಬೈ 2 ವಿಕೆಟ್ರೋಚಕಜಯಸಾಧಿಸಿತು. ಗೆಲ್ಲಲು 97 ರನ್ಗುರಿಪಡೆದಿದ್ದಮುಂಬೈ, ಎರಡನೇಇನ್ನಿಂಗ್ಸ್ನಲ್ಲಿಅಶ್ವಿನ್ಕ್ರಿಸ್ಟ್‌ (43ಕ್ಕೆ 4), ಕೃಷ್ಣಮೂರ್ತಿವಿಘ್ನೇಶ್‌ (29ಕ್ಕೆ 4) ನಡೆಸಿದಜಂಟಿದಾಳಿಗೆಥರಗುಟ್ಟಿತಾದರೂ, ಮಧ್ಯಮಕ್ರಮಾಂಕದಲ್ಲಿಅಭಿಷೇಕ್ನಾಯರ್‌ (45) ಅಜೇಯಆಟದೊಂದಿಗೆತಂಡಕ್ಕೆಜಯತಂದಿತ್ತರು.