ಧೋನಿ ಮೊದಲ ಕ್ರಶ್ ಹೆಸರೇನು ಗೊತ್ತಾ..?

MS Dhoni Reveals His First Crush Says Dont Tell Sakshi
Highlights

1999ರಲ್ಲಿ ಪಿಯುಸಿ ಓದುತ್ತಿದ್ದಾಗ ಕಡೆಯ ಬಾರಿಗೆ ಸ್ವಾತಿಯನ್ನು ನೋಡಿದ್ದಾಗಿ ಧೋನಿ ಹೇಳಿದ್ದಾರೆ. ಧೋನಿ ವೈಯುಕ್ತಿಕ ಜೀವನದ ಕುರಿತಂತೆ 2016ರಲ್ಲಿ  ’ಎಂ.ಎಸ್. ಧೋನಿ: ದ ಅನ್’ಟೋಲ್ಡ್ ಸ್ಟೋರಿ’ ಚಿತ್ರ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

ಚೆನ್ನೈ[ಮೇ.09]: ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ. ಹಾಲಿ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಧೋನಿ ತಮ್ಮ ವೈಯುಕ್ತಿಕ  ಜೀವನದ ಬಗ್ಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ತನ್ನ ಮೊದಲ ಕ್ರಶ್ ಹೆಸರು ಸ್ವಾತಿ ಎಂದು ಹೇಳಿರುವ ಧೋನಿ, ಈ ವಿಚಾರವನ್ನು ಪತ್ನಿ ಸಾಕ್ಷಿಗೆ ಹೇಳಬೇಡಿ ಎಂದು ಹಾಸ್ಯಮಯವಾಗಿ ಎಚ್ಚರಿಕೆ ನೀಡಿದ್ದಾರೆ.
1999ರಲ್ಲಿ ಪಿಯುಸಿ ಓದುತ್ತಿದ್ದಾಗ ಕಡೆಯ ಬಾರಿಗೆ ಸ್ವಾತಿಯನ್ನು ನೋಡಿದ್ದಾಗಿ ಧೋನಿ ಹೇಳಿದ್ದಾರೆ. ಧೋನಿ ವೈಯುಕ್ತಿಕ ಜೀವನದ ಕುರಿತಂತೆ 2016ರಲ್ಲಿ  ’ಎಂ.ಎಸ್. ಧೋನಿ: ದ ಅನ್’ಟೋಲ್ಡ್ ಸ್ಟೋರಿ’ ಚಿತ್ರ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.
ತನ್ನ ಮೊದಲ ಕ್ರಶ್ ಬಗ್ಗೆ ಧೋನಿ ಏನಂದ್ರೂ ಅನ್ನೋದನ್ನು ಅವರ ಮಾತುಗಳಲ್ಲೇ ಕೇಳಿ...

loader