. ಧೋನಿಯ ನಿಖರತೆ ನಮ್ಮನ್ನು ಬೆರಗಾಗಿಸಿತು. ಸೇವೆಗೆ ಹೊಸದಾಗಿ ಸೇರಿರುವವರಿಗೆ ಧೋನಿ ತಮ್ಮ ಮಾತುಗಳಿಂದ ಸ್ಫೂರ್ತಿ ತುಂಬಿದರು’
ಕೋಲ್ಕತಾ(ಸೆ.21): ಮಳೆಯಿಂದಾಗಿ ಅಭ್ಯಾಸ ಪಂದ್ಯ ರದ್ದಾದ ಬಳಿಕ ಎಂ.ಎಸ್. ಧೋನಿ ಇಲ್ಲಿನ ಪೊಲೀಸ್ ತರಬೇತಿ ಕೇಂದ್ರಕ್ಕೆ ತೆರಳಿ ಪಿಸ್ತೂಲ್ ಶೂಟಿಂಗ್ ಅಭ್ಯಾಸ ನಡೆಸಿದರು.
10 ಮೀ ಹಾಗೂ 25 ಮೀ ರೇಂಜ್‌ನಲ್ಲಿ ಧೋನಿ ಶೂಟಿಂಗ್ ನಡೆಸಿದರು. ಧೋನಿಯ ನಿಖರತೆ ನಮ್ಮನ್ನು ಬೆರಗಾಗಿಸಿತು. ಸೇವೆಗೆ ಹೊಸದಾಗಿ ಸೇರಿರುವವರಿಗೆ ಧೋನಿ ತಮ್ಮ ಮಾತುಗಳಿಂದ ಸ್ಫೂರ್ತಿ ತುಂಬಿದರು’ ಎಂದು ಕೋಲ್ಕತಾ ಪೊಲೀಸ್ ಇಲಾಖೆ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದೆ
