ಇಂದು ಮೊಹಾಲಿಯಲ್ಲಿ ಭಾರತ-ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಅಭ್ಯಾಸ ಮಾಡುವಾಗ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 100 ಮೀ. ಓಟ ನಡೆಸಿದರು. 36 ವರ್ಷದ ಧೋನಿ ಹಾಗೂ 24 ವರ್ಷದ ಪಾಂಡ್ಯ ಇಬ್ಬರಲ್ಲಿ ಗೆದ್ದಿದ್ದು ಯಾರು ಅನ್ನೋದನ್ನು ನೀವೇ ತೀರ್ಮಾನಿಸಿ...
ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಸದೃಢ ಕ್ರಿಕೆಟಿಗ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಅದು ಇಂದು ಮತ್ತೊಮ್ಮೆ ಸಾಬೀತಾಗಿದೆ.