ಕೂದಲು ಉದುರುತ್ತಿರುವ ಕಾರಣ ತಮ್ಮ ಬೌಲಿಂಗ್ನ ಲಯವೂ ತಪ್ಪಿ ಹೋಗಿದೆ ಎಂದು ಹೇಳಿದ್ದಾರೆ. ತಲೆಗೂದಲು ಉದುರಲಾರಂಭಿಸಿದೆ. ಇದು ನನ್ನ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿದೆ ಎಂದಿದ್ದಾರೆ.
ಮುಂಬೈ(ನ.12): ಮೋಹಿತ್ ಶರ್ಮಾ ತಮ್ಮ ಫಾರ್ಮ್ ಕಳೆದುಕೊಳ್ಳಲು ನೀಡಿರುವ ಕಾರಣ ಅಚ್ಚರಿಯಾಗುವಂತಿದೆ.
ಕೂದಲು ಉದುರುತ್ತಿರುವ ಕಾರಣ ತಮ್ಮ ಬೌಲಿಂಗ್ನ ಲಯವೂ ತಪ್ಪಿ ಹೋಗಿದೆ ಎಂದು ಹೇಳಿದ್ದಾರೆ. ತಲೆಗೂದಲು ಉದುರಲಾರಂಭಿಸಿದೆ. ಇದು ನನ್ನ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿದೆ ಎಂದಿದ್ದಾರೆ.
ಇದು ನನ್ನ ಬೌಲಿಂಗ್ನ ಮೇಲೂ ಕೆಟ್ಟ ಪರಿಣಾಮ ಬೀರಿದೆ ಎಂದು ಹರಿಯಾಣದ ವೇಗದ ಬೌಲರ್ ಹೇಳಿದ್ದಾರೆ.
28ರ ಹರೆಯದ ಮೋಹಿತ್ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಫಾರ್ಮ್ನಲ್ಲಿಲ್ಲ. ಅವರು ಆಡಿರುವ 5 ರಣಜಿ ಟ್ರೋಫಿ ಪಂದ್ಯಗಳಲ್ಲಿ ಕೇವಲ 16 ವಿಕೆಟ್ಗಳನ್ನು ಉರುಳಿಸಿದ್ದಾರೆ.