ನವದೆಹಲಿ(ಆ.02): ಟೀಂಇಂಡಿಯಾನಾಯಕಧೋನಿ, ತಮ್ಮವೃತ್ತಿಜೀವನದಮೊದಲಏಕದಿನಪಂದ್ಯದಲ್ಲಿತಾವುಎದುರಿಸಿದಮೊದಲಎಸೆತದಲ್ಲೇರನ್ ಕದಿಯಲುಹೋಗಿರನೌಟ್ ಆಗಿದ್ದರು.
ಅವರಜೀವನಾಧಾರಿತಚಿತ್ರ ‘ಎಂ.ಎಸ್. ಧೋನಿ - ದಅನ್ಟೋಲ್ಟ್ ಸ್ಟೋರಿ’ಯಲ್ಲಿಆರನೌಟ್ಗೆಕ್ರೀಸ್ನಇನ್ನೊಂದುತುದಿಯಲ್ಲಿದ್ದಕೈಫ್ ಕಾರಣಎಂಬಂತೆತೋರಿಸಲಾಗಿದ್ದು, ಈಬಗ್ಗೆಕೈಫ್ ಸ್ಪಷ್ಟನೆನೀಡಿದ್ದಾರೆ.
ಅಂದುನಡೆದರನೌಟ್ಗೆಕಾರಣನಾನಲ್ಲಎಂದುಟ್ವೀಟ್ ಮಾಡಿದ್ದಾರೆ.
