ತಾವು ತಂದೆಯಾದ ವಿಷಯವನ್ನು ಆಮೀರ್ ಟ್ವೀಟ್ ಮಾಡಿದ್ದು, ಮಗುವಿನ ಜತೆ ಇರುವ ಫೋಟೊವನ್ನು ಅಪ್'ಲೋಡ್ ಮಾಡಿದ್ದಾರೆ.
ಲಂಡನ್(ಸೆ.13): ಪಾಕಿಸ್ತಾನದ ವೇಗಿ ಮೊಹಮದ್ ಆಮೀರ್ ಅವರ ಪತ್ನಿ ನರ್ಜಿಸ್ ಇಂಗ್ಲೆಂಡ್'ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿ ದಾರೆ.
ತಾವು ತಂದೆಯಾದ ವಿಷಯವನ್ನು ಆಮೀರ್ ಟ್ವೀಟ್ ಮಾಡಿದ್ದು, ಮಗುವಿನ ಜತೆ ಇರುವ ಫೋಟೊವನ್ನು ಅಪ್'ಲೋಡ್ ಮಾಡಿದ್ದಾರೆ.
ಮಗುವಿಗೆ ‘ಮಾನ್ಸ’ ಎಂದು ಹೆಸರಿಡಲಾಗಿದೆ. ಹೆರಿಗೆ ಸಂದರ್ಭದಲ್ಲಿ ಪತ್ನಿಯೊಂದಿಗೆ ಇರ ಬೇಕೆಂದು ಬಯಸಿದ್ದ ಆಮೀರ್, ಸದ್ಯ ವಿಶ್ವ ಇಲೆವೆನ್ ವಿರುದ್ಧ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಟಿ20 ಸರಣಿಗೆ ಅಲಭ್ಯರಾಗಿದಾರೆ.