ಅಮೀರ್​ ಭರ್ಜರಿ ಶಾಟ್​ ಹೊಡೆದು ಸಿಕ್ಸ್​ ಎಂದು ಕೊಂಡು ಕ್ರೀಸ್​ನಲ್ಲಿ ನಿಂತಿದ್ದ, ಆದರೆ ವಿಂಡೀಸ್​ನ​  ರೋಸ್ಟನ್​ ಚೇಸ್​ ಸಿಕ್ಸ್​ ತಡೆದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟೆಸ್ಟ್​ನಲ್ಲಿ ಮೊಹಮ್ಮದ್ ಅಮೀರ್​ ರನೌಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಅಮೀರ್​ ಭರ್ಜರಿ ಶಾಟ್​ ಹೊಡೆದು ಸಿಕ್ಸ್​ ಎಂದು ಕೊಂಡು ಕ್ರೀಸ್​ನಲ್ಲಿ ನಿಂತಿದ್ದ, ಆದರೆ ವಿಂಡೀಸ್​ನ​ ರೋಸ್ಟನ್​ ಚೇಸ್​ ಸಿಕ್ಸ್​ ತಡೆದ್ದಾರೆ. ಈ ಸಂದರ್ಭದಲ್ಲಿ ಅಮೀರ್ ಒಂದು ರನ್​ ಕದಿಯಲು ಹೋದಾಗ ಹಾಸ್ಯಸ್ಪದವಾಗಿ ರನೌಟ್​ ಆಗಿದ್ದರು.